Tap to Read ➤

ಎಸ್‌ಬಿಐ ಗೃಹ ಸಾಲದ ಬಡ್ಡಿದರ ಎಷ್ಟಿದೆ?

ಸಿಬಿಲ್ ಸ್ಕೋರ್ ಆಧಾರದಲ್ಲಿ ಎಸ್‌ಬಿಐ ಗೃಹ ಸಾಲದ ಬಡ್ಡಿದರ ಎಷ್ಟಿದೆ ಎಂದು ತಿಳಿಯಲು ಮುಂದಿನ ಸ್ಲೈಡ್ ನೋಡಿ
Mayuri N
ಎಸ್‌ಬಿಐನ ಗೃಹ ಸಾಲ ಬಡ್ಡಿದರ ಶೇ. 7.05ರಿಂದ ಶೇ. 7.55ರ ನಡುವೆ ವ್ಯತ್ಯಯ
800 ಅಥವಾ ಅದಕ್ಕಿಂತ ಅಧಿಕ ಸಿಬಿಲ್ ಸ್ಕೋರ್: ಗೃಹ ಸಾಲದ ಬಡ್ಡಿದರ ಶೇಕಡ 7.05
750-799 ಸಿಬಿಲ್ ಸ್ಕೋರ್ ಇದ್ದರೆ ಶೇಕಡ 7.15 ಬಡ್ಡಿದರ
700-749 ಸಿಬಿಲ್ ಸ್ಕೋರ್ ಆಗಿದ್ದರೆ, ಶೇಕಡ 7.25ರಷ್ಟು ಬಡ್ಡಿದರ
650-699 ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಶೇಕಡ 7.35ರಷ್ಟು ಬಡ್ಡಿದರ
550-649 ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಶೇಕಡ 7.55ರಷ್ಟು ಬಡ್ಡಿದರ
ಮಹಿಳೆಯರಿಗೆ 5 ಮೂಲಾಂಕ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ
ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ