Tap to Read ➤

ಅತೀ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ನೀಡುವ ಬ್ಯಾಂಕುಗಳು

ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಐದು ಬ್ಯಾಂಕುಗಳ ಪಟ್ಟಿ ಇಲ್ಲಿದೆ ಮುಂದಿನ ಸ್ಲೈಡ್ ನೋಡಿ
Mayuri N
ಐಡಿಬಿಐ ಬ್ಯಾಂಕ್
25,000-5 ಲಕ್ಷ, ಅವಧಿ 12-60, ಬಡ್ಡಿದರ 8.90% - 14.00%
ಪಂಜಾಬ್ ನ್ಯಾಷನಲ್ ಬ್ಯಾಂಕ್
ಹತ್ತು ಲಕ್ಷದವರೆಗೆ, ಅವಧಿ 60 ತಿಂಗಳವರೆಗೆ, ಬಡ್ಡಿದರ 9.35% - 15.35%
ಇಂಡಿಯನ್ ಬ್ಯಾಂಕ್
50000-5 ಲಕ್ಷದವರೆಗೆ, ಅವಧಿ 12 - 36 ತಿಂಗಳು, ಬಡ್ಡಿದರ 9.40% - 9.90%
ಕರೂರ್ ವೈಶ್ಯ ಬ್ಯಾಂಕ್
ಹತ್ತು ಲಕ್ಷದವರೆಗೆ, ಅವಧಿ 12 - 60 ತಿಂಗಳು, ಬಡ್ಡಿದರ 9.40% - 19.00%
ಎಸ್‌ಬಿಐ
25000-20 ಲಕ್ಷ, ಅವಧಿ 06 - 72 ತಿಂಗಳು, ಬಡ್ಡಿದರ 9.80% - 12.80%
ಬ್ಯಾಂಕುಗಳು ವೈಯಕ್ತಿಕ ಸಾಲದ ಮೇಲೆ ಪ್ರೋಸೆಸಿಂಗ್ ಚಾರ್ಜ್ ಅನ್ನು ವಿಧಿಸುತ್ತದೆ
ಬಡ್ಡಿದರ ಸ್ಥಿರವೇ, ಅಸ್ಥಿರವೇ ನೋಡಿಕೊಂಡು ಸಾಲ ಪಡೆಯುವುದು ಉತ್ತಮ
ಹೆಚ್ಚಿನ ಮಾಹಿತಿ