Shivakumar Muradimath       Oct 02, 2023

 ವಿಶ್ವದಲ್ಲಿಯೇ ಅತಿ ಹೆಚ್ಚು ಬಿಲಿಯನೆರ್ಸ್‌ಗಳಿರುವ ಟಾಪ್ ರಾಷ್ಟ್ರಗಳಿವು!

#1 ಅಮೆರಿಕಾ :  724 ಕೋಟ್ಯಾಧಿಪತಿಗಳಿದ್ದಾರೆ.

#2 ಚೀನಾ :  689 ಕೋಟ್ಯಾಧಿಪತಿಗಳಿದ್ದಾರೆ.

#3 ಭಾರತ :  273 ಕೋಟ್ಯಾಧಿಪತಿಗಳಿದ್ದಾರೆ.

#4 ಜರ್ಮನಿ :  136 ಕೋಟ್ಯಾಧಿಪತಿಗಳಿದ್ದಾರೆ.

#5 ರಷ್ಯಾ : 117 ಕೋಟ್ಯಾಧಿಪತಿಗಳಿದ್ದಾರೆ.

#6 ಹಾಂಗ್ ಕಾಂಗ್ :  71 ಕೋಟ್ಯಾಧಿಪತಿಗಳಿದ್ದಾರೆ.

#7 ಬ್ರೆಜಿಲ್ :  65 ಕೋಟ್ಯಾಧಿಪತಿಗಳಿದ್ದಾರೆ.

#8 ಕೆನಡಾ :  64 ಕೋಟ್ಯಾಧಿಪತಿಗಳಿದ್ದಾರೆ.

#9 ಯುಕೆ :  56 ಕೋಟ್ಯಾಧಿಪತಿಗಳಿದ್ದಾರೆ.

#10 ಇಟಲಿ : 51ಕೋಟ್ಯಾಧಿಪತಿಗಳಿದ್ದಾರೆ.