Shivakumar Muradimath Aug 24, 2023
ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯಗಳಿವು!
#1 ಕರ್ನಾಟಕ :
ವಾರ್ಷಿಕವಾಗಿ 2.33 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.
#2 ಕೇರಳ :
ವಾರ್ಷಿಕವಾಗಿ67,700 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.
#3 ತಮಿಳುನಾಡು :
ವಾರ್ಷಿಕವಾಗಿ 16,000 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.
#4 ಆಂಧ್ರ ಪ್ರದೇಶ :
ವಾರ್ಷಿಕವಾಗಿ7,425 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.
#5 ಒಡಿಶಾ :
ವಾರ್ಷಿಕವಾಗಿ 550 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.
#6 ತ್ರಿಪುರ :
ವಾರ್ಷಿಕವಾಗಿ 12 ರಿಂದ14 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.
More Stories