Shivakumar Muradimath       Oct 18, 2023

ಅತಿ ಹೆಚ್ಚು ಡಿಜಿಟಲ್ ಕರೆನ್ಸಿ ಹೊಂದಿರುವ ಜನಸಂಖ್ಯೆ ಈ ರಾಷ್ಟ್ರದಲ್ಲಿದೆ !

#1 ಯುಎಇ  ಶೇ.27.67ರಷ್ಟು ಜನಸಂಖ್ಯೆ ಡಿಜಿಟಲ್ ಕರೆನ್ಸಿ ಮಾಲೀಕತ್ವ ಹೊಂದಿದ್ದಾರೆ.

#2 ವಿಯೆಟ್ನಾಂ  ಶೇ.20.54ರಷ್ಟು ಜನಸಂಖ್ಯೆ ಡಿಜಿಟಲ್ ಕರೆನ್ಸಿ ಮಾಲೀಕತ್ವ ಹೊಂದಿದ್ದಾರೆ.

#3 ಸೌದಿ ಅರೇಬಿಯಾ ಶೇ.17.53ರಷ್ಟು ಜನಸಂಖ್ಯೆ ಡಿಜಿಟಲ್ ಕರೆನ್ಸಿ ಮಾಲೀಕತ್ವ ಹೊಂದಿದ್ದಾರೆ.

#4 ಇರಾನ್ ಶೇ.13.46ರಷ್ಟು ಜನಸಂಖ್ಯೆ ಡಿಜಿಟಲ್ ಕರೆನ್ಸಿ ಮಾಲೀಕತ್ವ ಹೊಂದಿದ್ದಾರೆ.

#5 ಅಮೆರಿಕಾ  ಶೇ.13.22ರಷ್ಟು ಜನಸಂಖ್ಯೆ ಡಿಜಿಟಲ್ ಕರೆನ್ಸಿ ಮಾಲೀಕತ್ವ ಹೊಂದಿದ್ದಾರೆ.

#6 ಉಕ್ರೇನ್  ಶೇ.10.30ರಷ್ಟು ಜನಸಂಖ್ಯೆ ಡಿಜಿಟಲ್ ಕರೆನ್ಸಿ ಮಾಲೀಕತ್ವ ಹೊಂದಿದ್ದಾರೆ.

#7 ವೆನಿಜುಲಾ  ಶೇ.10.30ರಷ್ಟು ಜನಸಂಖ್ಯೆ ಡಿಜಿಟಲ್ ಕರೆನ್ಸಿ ಮಾಲೀಕತ್ವ ಹೊಂದಿದ್ದಾರೆ.