Tap to Read ➤

ವೈಯಕ್ತಿಕ ಸಾಲಕ್ಕೆ ಎಸ್‌ಬಿಐ ಬಡ್ಡಿದರವೆಷ್ಟು ನೋಡಿ

ವೈಯಕ್ತಿಕ ಸಾಲಕ್ಕೆ ಎಸ್‌ಬಿಐ ಎಷ್ಟು ಬಡ್ಡಿದರ ವಿಧಿಸುತ್ತದೆ ಎಂಬುವುದನ್ನು ತಿಳಿಯಲು ಮುಂದಿನ ಸ್ಲೈಡ್ ನೋಡಿ
Mayuri N
ವೈಯಕ್ತಿಕ ಸಾಲದ ಮೇಲೆ ಎಸ್‌ಬಿಐ ಹಲವಾರು ಯೋಜನೆಗಳನ್ನು ಹೊಂದಿದೆ.
ಸಾಲದ ಬಡ್ಡಿದರ ಯೋಜನೆಗೆ ತಕ್ಕಂತೆ ಬದಲಾವಣೆ ಆಗುತ್ತದೆ.
ಪೊಲೀಸ್, ಇಂಡಿಯನ್ ಕೋಸ್ಟ್ ಗಾರ್ಡ್, ಯೋಧರಿಗೆ ಶೇ. 9.80ರಿಂದ ಶೇ.11.30ರ ಬಡ್ಡಿದರ
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪೊಲೀಸ್, ರೈಲ್ವೇ ಸಿಬ್ಬಂದಿಗಳಿಗೆ ಶೇ. 9.80ರಿಂದ ಶೇ. 12.30ರ ಬಡ್ಡಿದರ
ಕೋ ಆಪರೇಟಿವ್ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುವವರಿಗೆ ಶೇ. 10.80ರಿಂದ ಶೇ. 12.30 ಬಡ್ಡಿದರ
ಎಸ್‌ಬಿಐನಲ್ಲಿ salary accounts ಇದ್ದರೆ ಅದಕ್ಕೆ ಶೇ. 9.80ರಿಂದ ಶೇ.11.30 ಬಡ್ಡಿದರ
ಬೇರೆ ಬ್ಯಾಂಕ್‌ನಲ್ಲಿ ಸ್ಯಾಲರಿ ಅಕೌಂಟ್ ಶೇ. 10.05ರಿಂದ ಶೇ. 11.55 ಬಡ್ಡಿದರ
ಹೆಚ್ಚಿನ ಮಾಹಿತಿ