Tap to Read ➤

ಬೆಲೆ ಇಳಿಕೆಗೆ ಸರ್ಕಾರ ಕೈಗೊಂಡ 10 ಕ್ರಮಗಳು

ನಿರಂತರವಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಸರ್ಕಾರ ಬೆಲೆ ಇಳಿಕೆಗೆ ಹತ್ತು ಕ್ರಮಗಳನ್ನು ಕೈಗೊಂಡಿದೆ.
Dheeraj Kumar
ಪೆಟ್ರೋಲ್ ಮೇಲೆ ರೂ 8 ಮತ್ತು ಡೀಸೆಲ್ ಮೇಲೆ ರೂ 6 ಅಬಕಾರಿ ತೆರಿಗೆ ಕಡಿತ
ಕೇರಳ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲೂ ಇಂಧನದ ಮೇಲೆ ಸೆಸ್ ಇಳಿಕೆ
ಉಕ್ಕು ಮತ್ತು ಪ್ಲಾಸ್ಟಿಕ್ ಉದ್ಯಮದ ಕಚ್ಚಾ ವಸ್ತುಗಳು ಆಮದು ಸುಂಕವನ್ನು ಇಳಿಕೆ
ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ರಫ್ತು ಸುಂಕ
ಕಚ್ಚಾ ಸೋಯಾಬೀನ್ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಸುಂಕ ರಹಿತ ಆಮದು
ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿ ಸಿಲಿಂಡರ್‌ಗೆ 200 ರೂ ಸಬ್ಸಿಡಿ
ಸಕ್ಕರೆ ರಫ್ತಿನ ಮೇಲೆ 100 ಲಕ್ಷ ಟನ್‌ಗಳ ಮಿತಿ
ಸಕ್ಕರೆ ರಫ್ತುಗಳ ಮೇಲೆ ನಿಯಂತ್ರಣ, ಕೇವಲ 10 ಮಿಲಿಯನ್ ಟನ್ ಸಕ್ಕರೆ ರಫ್ತು
ರೈತರಿಗೆ 1.1 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ರಸಗೊಬ್ಬರ ಸಬ್ಸಿಡಿ
ಹೆಚ್ಚಿನ ಮಾಹಿತಿಗಾಗಿ