Tap to Read ➤

ಆದಾಯ ತೆರಿಗೆ ಪಾವತಿಸುವ ವಿಧಾನಗಳು

ಆದಾಯ ತೆರಿಗೆ ಇ ಫೈಲಿಂಗ್ ಮಾಡುವ ಸರಳ ವಿಧಾನ ಇಲ್ಲಿದೆ
Shivam Muradimath
ಮೊದಲು ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು
ಪ್ಯಾನ್‌ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ರಿಜಿಸ್ಟರ್‌ ಮಾಡಿಕೊಳ್ಳಬೇಕು
ನಂತರದಲ್ಲಿ ಆದಾಯ ತೆರಿಗೆ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಡೌನ್‌ಲೋಡ್‌ ಮಾಡಿದ ಅರ್ಜಿಯನ್ನು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿರಿ.
ನಂತರದಲ್ಲಿ ತೆರಿಗೆಗೆ ಸಂಬಂಧಿಸಿದ ಚಲನ್‌ಗಳನ್ನು ಭರ್ತಿ ಮಾಡಬೇಕು.
ಭರ್ತಿ ಮಾಡಿದ ಎಲ್ಲ ಮಾಹಿತಿಗಳು ಸರಿಯಾಗಿವೆ ಎಂದು ಖಚಿತ ಪಡಿಸಿಕೊಂಡ ನಂತರ ಸಬ್ಮಿಟ್ ಮಾಡಿ.
ಸಬ್ಮಿಟ್‌ ಮಾಡಿದ ನಂತರದಲ್ಲಿ ಪರದೆಯ ಮೇಲೆ ಖಚಿತತೆಯ ಪುಟ ತೆರದುಕೊಳ್ಳುತ್ತದೆ.
ಈ ಮಾಹಿತಿಯನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ನಿಮ್ಮ ನೊಂದಾಯಿತ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ.
ನೀವು ಆದಾಯ ತೆರಿಗೆ ಪಾವತಿಯನ್ನು ನೆಟ್‌ಬ್ಯಾಂಕಿಗ್‌, ಬ್ಯಾಂಕ್‌ ಎಟಿಎಂ, ಆಧಾರ್ ಒಟಿಪಿ, ಬ್ಯಾಂಕ್‌ ಅಕೌಂಟ್‌ ನಂಬರ್, ನೊಂದಾಯಿತ ಮೊಬೈಲ್ ಅಥವಾ ಇ-ಮೇಲ್ ಮೂಲಕ ನೋಡಿಕೊಳ್ಳಬಹುದು
More Web Stories