Shivakumar Muradimath       Aug 08, 2023

ಅತಿ ಹೆಚ್ಚು ಇಂಟರ್‌ನೆಟ್‌ ಬಳಕೆದಾರರನ್ನು ಹೊಂದಿರುವ ಟಾಪ್ ದೇಶಗಳಿವು!

#1 ಚೀನಾ:  854 ಮಿಲಿಯನ್ ಬಳಕೆದಾರರಿದ್ದಾರೆ.

#2 ಭಾರತ:  560 ಮಿಲಿಯನ್ ಬಳಕೆದಾರರಿದ್ದಾರೆ.

#3 ಅಮೆರಿಕಾ : 292 ಮಿಲಿಯನ್ ಬಳಕೆದಾರರಿದ್ದಾರೆ.

#4 ಇಂಡೊನೇಷ್ಯಾ: 171 ಮಿಲಿಯನ್ ಬಳಕೆದಾರರಿದ್ದಾರೆ.

#5 ಬ್ರೆಜಿಲ್:  149 ಮಿಲಿಯನ್ ಬಳಕೆದಾರರಿದ್ದಾರೆ.

#6 ನೈಜಿರೀಯಾ: 123 ಮಿಲಿಯನ್ ಬಳಕೆದಾರರಿದ್ದಾರೆ.

#7 ಜಪಾನ್: 118 ಮಿಲಿಯನ್ ಬಳಕೆದಾರರಿದ್ದಾರೆ.

#8 ರಷ್ಯಾ : 114 ಮಿಲಿಯನ್ ಬಳಕೆದಾರರಿದ್ದಾರೆ.