Tap to Read ➤

ಈ ನಾಲ್ಕು ಷೇರುಗಳನ್ನು ಖರೀದಿಸಿದರೇ ಲಾಭ ಖಚಿತ !

ಈ ವಾರದಲ್ಲಿ ಜಿಗಿತ ಕಂಡಿರುವ ಷೇರು ಮಾರುಕಟ್ಟೆಯು ಮುಂದಿನ ವಾರವೂ ಕೂಡಾ ಏರಿಕೆ ಕಾಣುವ ಸಾಧ್ಯತೆಗಳಿದ್ದು ಈ ನಾಲ್ಕು ಷೇರುಗಳ ಮೇಲಿನ ಹೂಡಿಕೆ ಲಾಭದಾಯಕವಾಗಲಿದೆ.
Shivam Muradimath
ಷೇರು ಮಾರುಕಟ್ಟೆ ತಜ್ಞರ ಸಲಹೆ ಮೇರೆಗೆ ಈ ನಾಲ್ಕು ಷೇರುಗಳ ಮೇಲೆ ದೀರ್ಘಾವಧಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ
ಮುತ್ತೂಟ್ ಫೈನಾನ್ಸ್‌
 ಪ್ರಸ್ತುತ ದರ ರೂ 984
ಗಲ್ಫ್ ಆಯಿಲ್ ಲೂಬ್ರಿಕೆಂಟ್ಸ್
 ಪ್ರಸ್ತುತ ದರ ರೂ 397
ಮಣಪ್ಪುರಂ ಫೈನಾನ್ಸ್‌ ಪ್ರಸ್ತುತ ದರ ರೂ 87
ಸನೋಫಿ ಇಂಡಿಯಾ
 ಪ್ರಸ್ತುತ ದರ ರೂ 350
More Updates