Tap to Read ➤

ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಅಧಿಕ ಬಡ್ಡಿದರ ನೀಡುತ್ತೆ ಈ 7 ಬ್ಯಾಂಕ್

ಏಳು ಖಾಸಗಿ ಬ್ಯಾಂಕ್‌ಗಳು ಎಫ್‌ಡಿ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತದೆ.
Mayuri N
ಬಂಧನ್ ಬ್ಯಾಂಕ್
ಹಿರಿಯ ನಾಗರಿಕರಿಗೆ 1 ವರ್ಷದಿಂದ 18 ತಿಂಗಳವರೆಗೆ ಮತ್ತು 18 ತಿಂಗಳಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಮೇಲೆ ಶೇಕಡ 6.50 ರ ಬಡ್ಡಿ ದರ
ಕೋಟಕ್ ಮಹೀಂದ್ರಾ ಬ್ಯಾಂಕ್
ಹಿರಿಯ ನಾಗರಿಕರಿಗೆ 1ರಿಂದ 2 ವರ್ಷಗಳ ಠೇವಣಿಗಳ ಮೇಲೆ ಶೇಕಡಾ 5.90ರಿಂದ 6.10ರಷ್ಟು ಬಡ್ಡಿದರ
ಐಡಿಎಫ್‌ಸಿ ಫಸ್ಟ್ ಬ್ಯಾಂಕ್
ಹಿರಿಯ ನಾಗರಿಕರ 1 ರಿಂದ 2 ವರ್ಷಗಳಲ್ಲಿ ಮೆಚ್ಯೂರ್ ಆಗುವ 2 ಕೋಟಿಗಿಂತ ಕಡಿಮೆ ಠೇವಣಿಯ ಮೇಲೆ ಶೇಕಡ 6.50ರಷ್ಟು ಬಡ್ಡಿದರ
ಡಿಸಿಬಿ ಬ್ಯಾಂಕ್
2 ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ 700 ದಿನಗಳಿಗಿಂತ ಹೆಚ್ಚಿನ ಠೇವಣಿಗಳ ಮೇಲೆ ಶೇ 7.00 ಬಡ್ಡಿದರ
ಇಂಡಸ್‌ಇಂಡ್ ಬ್ಯಾಂಕ್
ಹಿರಿಯ ನಾಗರಿಕರಿಗೆ ವರ್ಷದಿಂದ 2 ವರ್ಷ 6 ತಿಂಗಳ ಕೆಳಗಿನ ಎಫ್‌ಡಿ ಮೇಲೆ ಶೇಕಡ 7ರಷ್ಟು ಬಡ್ಡಿದರ
ಯೆಸ್ ಬ್ಯಾಂಕ್
1 ದಿನ ಮತ್ತು ಮೂರು ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 6.50ರಷ್ಟು ಬಡ್ಡಿದರ
ಆರ್‌ಬಿಎಲ್ ಬ್ಯಾಂಕ್
ಹಿರಿಯ ನಾಗರಿಕರಿಗೆ 15 ತಿಂಗಳ ಠೇವಣಿಗಳ ಮೇಲೆ ಶೇಕಡಾ 7.15 ರ ಬಡ್ಡಿದರ
ಹಿರಿಯ ನಾಗರಿಕರಿಗೆ ಎಫ್‌ಡಿ ಲಾಭ