Shivakumar Muradimath       Aug 14, 2023

ಅತಿ ಹೆಚ್ಚು ವೇತನ ಪಡೆಯುವ ಭಾರತದಲ್ಲಿರುವ ಬ್ಯಾಂಕ್ ಸಿಇಒಗಳ ಪಟ್ಟಿ....

*6 ಅತುಲ್ ಕುಮಾರ್ ಗೋಯೆಲ್ ಬ್ಯಾಂಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ವೇತನ: 48 ಲಕ್ಷ ರೂಪಾಯಿ.

*5 ಉದಯ್ ಕೋಟಕ್ ಬ್ಯಾಂಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ವೇತನ: 3.4ಕೋಟಿ ರೂಪಾಯಿ.

*4 ಸುಮಂತ್ ಕತ್ಪಾಲಿಯಾ ಬ್ಯಾಂಕ್: ಇಂಡಸ್ಇಂಡ್ ಬ್ಯಾಂಕ್ ವೇತನ: 7.04 ಕೋಟಿ ರೂಪಾಯಿ.

*3 ಸಂದೀಪ್ ಭಕ್ಷಿ ಬ್ಯಾಂಕ್: ಐಸಿಐಸಿಐ ಬ್ಯಾಂಕ್ ವೇತನ: 7.08 ಕೋಟಿ ರೂಪಾಯಿ.

*2 ಅಮಿತಾಭ್ ಚೌಧರಿ ಬ್ಯಾಂಕ್:ಆಕ್ಸಿಸ್ ಬ್ಯಾಂಕ್ ವೇತನ: 9.75 ಕೋಟಿ ರೂಪಾಯಿ.

*1 ಶಶಿಧರ್ ಜಗದೀಶ್ ಬ್ಯಾಂಕ್:  ಎಚ್‌ಡಿಎಫ್‌ಸಿ ಬ್ಯಾಂಕ್ ವೇತನ: 10.57 ಕೋಟಿ ರೂಪಾಯಿ.