Shivakumar Muradimath       Sep 05, 2023

ವಿಶ್ವದಲ್ಲಿ ಹೆಚ್ಚಾಗಿ ತೆಂಗಿನಕಾಯಿ ಬೆಳೆಯುವ ಟಾಪ್‌ 7 ರಾಷ್ಟ್ರಗಳಿವು !

#1 ಇಂಡೊನೇಷ್ಯಾ 17.16 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.

#2 ಫಿಲಿಪೈನ್ಸ್  14.42 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.

#3 ಭಾರತ  14.3 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.

#4 ಶ್ರೀಲಂಕಾ  2.5 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.

#5 ಬ್ರೆಜಿಲ್   2.48 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.

#6 ವಿಯೆಟ್ನಾಂ  1.87 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.

#7 ಪಪುವಾ ನ್ಯೂ ಗಿನಿಯಾ  1.81 ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ.