Shivakumar Muradimath       Aug 04, 2023

ಅತಿ ಹೆಚ್ಚು ಸ್ಮಾರ್ಟ್ ಪೋನ್ ಬಳಕೆದಾರರನ್ನು ಹೊಂದಿರುವ ಟಾಪ್ 7 ದೇಶಗಳಿವು!

#7 ಜಪಾನ್

75.77 ಮಿಲಿಯನ್ಸ್‌ ಬಳಕೆದಾರರಿದ್ದಾರೆ.

#6 ರಷ್ಯಾ

99.93 ಮಿಲಿಯನ್ಸ್‌ ಬಳಕೆದಾರರಿದ್ದಾರೆ.

#5 ಬ್ರೆಜಿಲ್

109.34 ಮಿಲಿಯನ್ಸ್‌ ಬಳಕೆದಾರರಿದ್ದಾರೆ.

#4 ಇಂಡೋನೇಷಿಯಾ

160.23 ಮಿಲಿಯನ್ಸ್‌ ಬಳಕೆದಾರರಿದ್ದಾರೆ.

#3 ಅಮೆರಿಕಾ

270.00 ಮಿಲಿಯನ್ಸ್‌ ಬಳಕೆದಾರರಿದ್ದಾರೆ.

#2 ಭಾರತ

439.42 ಮಿಲಿಯನ್ಸ್‌ ಬಳಕೆದಾರರಿದ್ದಾರೆ.

#1 ಚೀನಾ

911.92 ಮಿಲಿಯನ್ಸ್‌ ಬಳಕೆದಾರರಿದ್ದಾರೆ.