Shivakumar Muradimath Sep 08, 2023
ಭಾರತದಲ್ಲಿ ಹೆಚ್ಚಾಗಿ ಗುಲಾಬಿ ಬೆಳೆಯುವ ಟಾಪ್ 7 ರಾಜ್ಯಗಳಿವು...
#1 ಕರ್ನಾಟಕ
ವಾರ್ಷಿಕವಾಗಿ 1,71,880 ಟನ್ ಬೆಳೆಯಲಾಗಿದೆ.
#2 ಪಶ್ವಿಮ ಬಂಗಾಳ
ವಾರ್ಷಿಕವಾಗಿ 65,920 ಟನ್ ಬೆಳೆಯಲಾಗಿದೆ.
#3 ಉತ್ತರ ಪ್ರದೇಶ
ವಾರ್ಷಿಕವಾಗಿ 63,230 ಟನ್ ಬೆಳೆಯಲಾಗಿದೆ.
#4 ಗುಜರಾತ್
ವಾರ್ಷಿಕವಾಗಿ 38,760 ಟನ್ ಬೆಳೆಯಲಾಗಿದೆ.
#5 ತಮಿಳುನಾಡು
ವಾರ್ಷಿಕವಾಗಿ 33,890 ಟನ್ ಬೆಳೆಯಲಾಗಿದೆ.
#6 ಮಧ್ಯ ಪ್ರದೇಶ
ವಾರ್ಷಿಕವಾಗಿ 28,350 ಟನ್ ಬೆಳೆಯಲಾಗಿದೆ.
#7 ಚತ್ತೀಸಘಡ
ವಾರ್ಷಿಕವಾಗಿ 26,730 ಟನ್ ಬೆಳೆಯಲಾಗಿದೆ.
More Stories