Tap to Read ➤

ಪ್ರಮುಖ ಬ್ಯಾಂಕ್‌ಗಳ ಯುಪಿಐ ವಹಿವಾಟಿನ ಮಿತಿ ತಿಳಿಯಿರಿ

ದೇಶದ ಪ್ರಮುಖ ಬ್ಯಾಂಕಿನಲ್ಲಿ ಯುಪಿಐ ವಹಿವಾಟಿನ ಮಿತಿ ಎಷ್ಟಿದೆ ಎಂದು ಇಲ್ಲಿ ವಿವರಿಸಲಾಗಿದೆ.
Mayuri N
ಆರ್‌ಬಿಐ ಮತ್ತು ಎನ್‌ಪಿಸಿಎಲ್ ದೈನಂದಿನ ವಹಿವಾಟಿನ ಮಿತಿಯನ್ನು ಪ್ರತಿ ಬಳಕೆದಾರರಿಗೆ 2 ಲಕ್ಷ ರೂಪಾಯಿ ಎಂದು ನಿಗದಿ ಮಾಡಿದೆ.
ಆದರೆ ಎಸ್‌ಬಿಐ, ಪಿಎನ್‌ಬಿ, ಐಸಿಐಸಿಐ ಬ್ಯಾಂಕ್‌ಗಳಂತಹ ವಿವಿಧ ಬ್ಯಾಂಕ್‌ಗಳು ವಿಭಿನ್ನ ವಹಿವಾಟು ಮಿತಿಗಳನ್ನು ಹೊಂದಿದೆ.
ಎಸ್‌ಬಿಐ
ಪ್ರತಿ ಬಳಕೆದಾರರಿಗೆ, ದೈನಂದಿನ ಬಳಕೆಗೆ 1 ಲಕ್ಷ ರೂ. ಮಿತಿ
ಎಚ್‌ಡಿಎಫ್‌ಸಿ ಬ್ಯಾಂಕ್
ಪ್ರತಿ ಬಳಕೆದಾರರಿಗೆ 1 ಲಕ್ಷ ರೂ.ಮಿತಿ, ಹೊಸ ಬಳಕೆದಾರರಾಗಿದ್ದರೆ ರೂ 5000 ಮಿತಿ
ಆಕ್ಸಿಸ್ ಬ್ಯಾಂಕ್
ಪ್ರತಿ ಬಳಕೆದಾರರಿಗೆ, ದೈನಂದಿನ ಬಳಕೆಗೆ 1 ಲಕ್ಷ ರೂ. ಮಿತಿ
ಪಿಎನ್‌ಬಿ
25,000 ರೂ. ವಹಿವಾಟು ಮಿತಿ, ಪ್ರತಿ ಬಳಕೆದಾರರಿಗೆ 50,000 ರೂ. ಮಿತಿ
ಬ್ಯಾಂಕ್ ಆಫ್ ಇಂಡಿಯಾ
ಪ್ರತಿ ಬಳಕೆದಾರರಿಗೆ, ದೈನಂದಿನ ಬಳಕೆಗೆ 1 ಲಕ್ಷ ರೂ. ಮಿತಿ
ಐಸಿಐಸಿಐ ಬ್ಯಾಂಕ್
ಪ್ರತಿ ಬಳಕೆದಾರರಿಗೆ, ದೈನಂದಿನ ಬಳಕೆಗೆ 10,000 ರೂ ಮಿತಿ , Google Pay ಬಳಕೆದಾರರಾದರೆ 25,000 ರೂ. ಮಿತಿ
ಹೆಚ್ಚಿನ ಮಾಹಿತಿ