Tap to Read ➤

ಗಮನಿಸಿ: ಚಿನ್ನದ ದರ 900 ರೂಪಾಯಿ ಇಳಿಕೆ

ದೇಶದ ಪ್ರಮುಖ ನಗರಗಳಲ್ಲಿ ಜೂನ್ 29ರಂದು ಚಿನ್ನದ ಬೆಲೆಯು 900 ರೂಪಾಯಿ ಇಳಿಕೆಯಾಗಿದೆ.
Mayuri N
ಜೂನ್ 29ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 900 ರೂಪಾಯಿ ಇಳಿಕೆಯಾಗಿದ್ದು 46,750 ರೂಪಾಯಿ ಆಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 980 ರೂಪಾಯಿ ಕುಸಿದಿದ್ದು ಪ್ರಸ್ತುತ 51,000 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ಇಳಿಕೆ
ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 600 ರೂಪಾಯಿ ಕುಗ್ಗಿ ಪ್ರಸ್ತುತ 59,400 ರೂಪಾಯಿ ಆಗಿದೆ.
ರಾಜ್ಯದ ಪ್ರಮುಖ ನಗರಗಳು
ಬೆಂಗಳೂರು, ಮೈಸೂರು, ಮಂಗಳೂರು: 46,770 ರೂ
ಉತ್ತರ ಭಾರತದ ಪ್ರಮುಖ ನಗರಗಳು
ದೆಹಲಿ, ಕೋಲ್ಕತಾ, ಮುಂಬೈ: 46,750 ರೂ
ಪುಣೆ: 46,780 ರೂ
 ಜೈಪುರ: 46,900 ರೂ
ದಕ್ಷಿಣ ಭಾರತದ ಪ್ರಮುಖ ನಗರಗಳು
ಚೆನ್ನೈ, ಕೊಯಮತ್ತೂರು: 46,830 ರೂ
ಹೈದರಾಬಾದ್, ತಿರುವನಂತಪುರಂ: 46,750 ರೂ
ಇತರೆ ನಗರಗಳು
ಅಹಮದಾಬಾದ್, ಸೂರತ್: 46,780 ರೂ
 ಭುವನೇಶ್ವರ: 46,750 ರೂ
ಚಂಡೀಗಢ: 46,900 ರೂ
ಹೆಚ್ಚಿನ ಮಾಹಿತಿ