Gold Rate Today: ಚಿನ್ನದ ದರ 900 ರೂ. ಇಳಿಕೆ: ಜೂ.29ರ ಬೆಲೆ ತಿಳಿಯಿರಿ
ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆಯು ಇಂದು ಭಾರೀ ಇಳಿಕೆ ಕಂಡಿದೆ. ಜೂನ್ 29ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 900 ರೂಪಾಯಿ ಇಳಿಕೆಯಾಗಿದ್ದು 46,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 980 ರೂಪಾಯಿ ಕುಸಿದಿದ್ದು ಪ್ರಸ್ತುತ 51,000 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 600 ರೂಪಾಯಿ ಕುಗ್ಗಿ ಪ್ರಸ್ತುತ 59,400 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ಇನ್ನು ಕೂಡಾ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಜೂನ್ 29ರಂದು ವಹಿವಾಟಿನ ಅಂತ್ಯದಲ್ಲಿ ಎಂಸಿಎಕ್ಸ್ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 50924.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 59380.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.34ರಷ್ಟು ಹಿಗ್ಗಿದ್ದು 1,824.72 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.04ರಷ್ಟು ಏರಿಕೆಯಾಗಿದ್ದು, 20.81 ಯುಎಸ್ ಡಾಲರ್ ಆಗಿದೆ.
Gold Rate Today: ಚಿನ್ನದ ದರ ಸ್ಥಿರ: ನಿಮ್ಮ ನಗರದಲ್ಲಿ ಜೂ.28ರ ಬೆಲೆ ಇಲ್ಲಿದೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,770 ರೂ (-880 ರೂ)
24 ಕ್ಯಾರೆಟ್ ಚಿನ್ನ 51,020 ರೂ (-960 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,770 ರೂ (-880 ರೂ)
24 ಕ್ಯಾರೆಟ್ ಚಿನ್ನ 51,020 ರೂ (-960 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,770 ರೂ (-880 ರೂ)
24 ಕ್ಯಾರೆಟ್ ಚಿನ್ನ 51,020 ರೂ (-960 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,750 ರೂ (-900 ರೂ)
24 ಕ್ಯಾರೆಟ್ ಚಿನ್ನ 51,050 ರೂ (-930 ರೂ)
ಬೆಳ್ಳಿ ದರ: 59,400 ರೂಪಾಯಿ (-600 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,750 ರೂ (-900 ರೂ)
24 ಕ್ಯಾರೆಟ್ ಚಿನ್ನ 51,000 ರೂ (-980 ರೂ)
ಬೆಳ್ಳಿ ದರ: 59,400 ರೂಪಾಯಿ (-600 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,750 ರೂ (-900 ರೂ)
24 ಕ್ಯಾರೆಟ್ ಚಿನ್ನ 51,000 ರೂ (-980 ರೂ)
ಬೆಳ್ಳಿ ದರ: 65,300 ರೂಪಾಯಿ (+5,300 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,780 ರೂ (-900 ರೂ)
24 ಕ್ಯಾರೆಟ್ ಚಿನ್ನ 51,030 ರೂ (-100 ರೂ)
ಬೆಳ್ಳಿ ದರ: 59,400 ರೂಪಾಯಿ (-600 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,900 ರೂ (-900 ರೂ)
24 ಕ್ಯಾರೆಟ್ ಚಿನ್ನ 51,150 ರೂ (-980 ರೂ)
ಬೆಳ್ಳಿ ದರ: 59,400 ರೂಪಾಯಿ (-600 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,830 ರೂ (-870 ರೂ)
24 ಕ್ಯಾರೆಟ್ ಚಿನ್ನ 51,090 ರೂ (-940 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,830 ರೂ (-870 ರೂ)
24 ಕ್ಯಾರೆಟ್ ಚಿನ್ನ 51,090 ರೂ (-940 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,750 ರೂ (-900 ರೂ)
24 ಕ್ಯಾರೆಟ್ ಚಿನ್ನ 51,000 ರೂ (-980 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,750 ರೂ (-900 ರೂ)
24 ಕ್ಯಾರೆಟ್ ಚಿನ್ನ 51,000 ರೂ (-980 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,780 ರೂ (-900 ರೂ)
24 ಕ್ಯಾರೆಟ್ ಚಿನ್ನ 51,030 ರೂ (-1000 ರೂ)
ಬೆಳ್ಳಿ ದರ: 59,400 ರೂಪಾಯಿ (-600 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,780 ರೂ (-900 ರೂ)
24 ಕ್ಯಾರೆಟ್ ಚಿನ್ನ 51,030 ರೂ (-1000 ರೂ)
ಬೆಳ್ಳಿ ದರ: 59,400 ರೂಪಾಯಿ (-600 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,750 ರೂ (-900 ರೂ)
24 ಕ್ಯಾರೆಟ್ ಚಿನ್ನ 51,000 ರೂ (-980 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,900 ರೂ (-900 ರೂ)
24 ಕ್ಯಾರೆಟ್ ಚಿನ್ನ 51,150 ರೂ (-980 ರೂ)
ಬೆಳ್ಳಿ ದರ: 65,300 ರೂಪಾಯಿ (-300 ರೂ)