Shivakumar Muradimath       Aug 07, 2023

ಆನ್‌ಲೈನ್ ಮೂಲಕ ತ್ರಿವರ್ಣ ಧ್ವಜ ಖರೀದಿಸುವ ಸರಳ ವಿಧಾನ!

ಹಂತ 1: ಇಂಡಿಯಾ ಪೋಸ್ಟ್ ವೆಬ್‌ಸೈಟ್ epostoffice.gov.in ಗೆ ಭೇಟಿ ನೀಡಬೇಕು.

ಹಂತ 2: ಲಾಗಿನ್ ಮೇಲೆ ಕ್ಲಿಕ್ ಮಾಡಿ ಅವಶ್ಯಕವಾದ ಮಾಹಿತಿ ಭರ್ತಿ ಮಾಡುವ ಮೂಲಕ ಖಾತೆಯನ್ನು ರಚಿಸಿಕೊಳ್ಳಬೇಕು.

ಹಂತ 3: ನಿಮ್ಮ ಖಾತೆಗೆ ಲಾಗಿನ್ ಆಗಿ, Products ಮೇಲೆ ಕ್ಲಿಕ್ ಮಾಡಿಬೇಕು.

ಹಂತ 4: National Flag ಮೇಲೆ ಕ್ಲಿಕ್ ಮಾಡಿ, ಅದನ್ನು ನಿಮ್ಮ ಕಾರ್ಟ್‌ಗೆ ಆಡ್ ಮಾಡಿಕೊಳ್ಳಿ.

ಹಂತ 5: Buy Now ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

ಹಂತ 6: ನಿಮ್ಮ ಮೊಬೈಲ್‌ಗೆ ಕಳುಹಿಸಲಾಗುವ ಒಟಿಪಿಯನ್ನು ನಮೂದಿಸಿ.

ಹಂತ 7: Proceed to Payment ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ರಾಷ್ಟ್ರ ಧ್ವಜ ಖರೀದಿ ಮಾಡುವ ಪ್ರಕ್ರಿಯೆ ಪೂರ್ಣವಾಗಲಿದೆ.

ಹಂತ: 8 ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ 25 ರೂ ಪಾವತಿಸುವ ಮೂಲಕ ರಾಷ್ಟ್ರ ಧ್ವಜವನ್ನು ಖರೀದಿ ಮಾಡಬಹುದಾಗಿದೆ.