Tap to Read ➤

45 ರೂ. ಹೂಡಿಕೆ ಮಾಡಿ 36,000 ರೂ. ಪಡೆಯುವುದು ಹೇಗೆ?

ನೀವು ಸುರಕ್ಷಿತ ಹೂಡಿಕೆ ಮೂಲಕವೇ ಹೆಚ್ಚು ಲಾಭವನ್ನು ಪಡೆಯಲು ಸಾಧ್ಯವಾಗಲಿದೆ.
Mayuri N
ಎಲ್‌ಐಸಿ ಜೀವನ್ ಉಮಂಗ್ ಪಾಲಿಸಿ ಸುರಕ್ಷಿತ ಹೂಡಿಕೆಯಾಗಿದ್ದು ಅಧಿಕ ರಿಟರ್ನ್ ಪಡೆಯಲು ಸಾಧ್ಯ
90 ದಿನಗಳಿಂದ 55 ವರ್ಷ ವಯಸ್ಸಿನವರಿಗೆ ಸೇರ್ಪಡೆ ಅವಕಾಶ, ರೂಪಾಯಿ 4.5 ಲಕ್ಷ ವಿಮಾ ರಕ್ಷಣೆ
15, 20, 25 ಮತ್ತು 30 ವರ್ಷಗಳ ಪ್ರೀಮಿಯಂ ಪಾವತಿ ಅವಧಿ ಆಯ್ಕೆ ಇದೆ.
ಪ್ರೀಮಿಯಂ ಪಾವತಿಯ ಅವಧಿ ಅಂತ್ಯದವರೆಗೆ ವಾರ್ಷಿಕ ಸರ್ವೈವಲ್ ಬೆನಿಫಿಟ್
ದಿನಕ್ಕೆ ರೂ 45 ಪಾವತಿ ಮಾಡಿದರೆ, ಮಾಸಿಕ ರೂ 1,350 ಪ್ರೀಮಿಯಂ ಪಾವತಿ
30 ವರ್ಷಗಳ ಪ್ರೀಮಿಯಂ ಪಾವತಿಗೆ 31ನೇ ವರ್ಷದಿಂದ 36,000 ರೂಪಾಯಿ ಪಾವತಿ ಆಗಲಿದೆ.
100 ವರ್ಷ ವಯಸ್ಸಿಗೂ ಮುನ್ನ ಪಾಲಿಸಿದಾರರು ಮರಣ ಹೊಂದಿದರೆ ಡೆತ್ ಬೆನಿಫಿಟ್ ಲಭ್ಯವಾಗಲಿದೆ.
ಅಧಿಕ ಮಾಹಿತಿ ಇಲ್ಲಿದೆ