For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಗೆ ಮನವಿ

ವಿನಿಮಯ ದರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ದರಗಳನ್ನು ಆಧರಿಸಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆಗೆ ತೈಲ ಮಾರುಕಟ್ಟೆ ಕಂಪನಿಗಳು(OMC) ಕೇಂದ್ರಕ್ಕೆ ಮನವಿ ಮಾಡಿವೆ.

|

ವಿನಿಮಯ ದರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ದರಗಳನ್ನು ಆಧರಿಸಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆಗೆ ತೈಲ ಮಾರುಕಟ್ಟೆ ಕಂಪನಿಗಳು(OMC) ಕೇಂದ್ರಕ್ಕೆ ಮನವಿ ಮಾಡಿವೆ.

ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಗೆ ಮನವಿ

ಇದು ಕೆವಲ ತೈಲ ದರ ಪರಿಷ್ಕರಣೆಗಾಗಿ ಸಲ್ಲಿಸಿರುವ ಪ್ರಸ್ತಾವನೆ ಅಷ್ಟೇ ಆಗಿದ್ದು, ಇದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಪ್ರಸ್ತುತ 15 ದಿನಗಳಿಗೊಮ್ಮೆ ತೈಲ ದರ ಪರಿಷ್ಕರಣೆ ಆಗುತ್ತಿದೆ.

ಶೇ. 90ರಷ್ಟು ಭಾರತೀಯ ತೈಲ ಮಾರುಕಟ್ಟೆಯನ್ನು ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಸಂಸ್ಥೆಗಳು ವ್ಯಾಪಿಸಿಕೊಂಡಿವೆ.
ಕಳೆದ ವಾರವಷ್ಟೇ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ರೂ. 3.77 ಮತ್ತು ಡೀಸೆಲ್ ದರ ರೂ. 2.91 ಇಳಿಕೆ ಆಗಿತ್ತು.

Read more about: petrol money india
English summary

OMCs plan to change petrol, diesel prices daily

State-owned oil marketing firms are looking at the option of changing petrol and diesel prices daily depending upon their prices in international market and current exchange rate.
Story first published: Saturday, April 8, 2017, 12:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X