For Quick Alerts
ALLOW NOTIFICATIONS  
For Daily Alerts

ಸೋಮವಾರ ಮುಂಬೈ ಷೇರು ಮಾರುಕಟ್ಟೆ ಸ್ಥಿತಿ ಹೇಗಿತ್ತು?

|

ಷೇರು ಮಾರುಕಟ್ಟೆ ಬೆಳವಣಿಗೆ ಮತ್ತು ಏರಿಕೆ ಇಳಿಕೆ, ಬದಲಾವಣೆಗಳು ಮಾರುಕಟ್ಟೆಯ ಪ್ರತಿದಿನದ ಸಂಗತಿಯನ್ನು ನಿರ್ಧಾರ ಮಾಡುತ್ತವೆ. ಸೆನ್ಸೆಕ್ಸ್ 550 ಅಂಕಗಳನ್ನು ಕಳೆದುಕೊಂಡರೆ, ನಿಫ್ಟಿ 160 ಅಂಕಗಳ ಇಳಿಕೆಯೊಂದಿಗೆ ಸೋಮವಾರದ ಮಾರುಕಟ್ಟೆಗೆ ಅಂತ್ಯ ಹಾಡಿತು.

ಮಾರುಕಟ್ಟೆಯನ್ನು ಒಂದೆ ಕ್ಲಿಕ್ ನಲ್ಲಿ ಪರಿಶೀಲಿಸಿ

ಸೋಮವಾರ ಮುಂಬೈ ಷೇರು ಮಾರುಕಟ್ಟೆ ಸ್ಥಿತಿ ಹೇಗಿತ್ತು?

ರಿಲಯನ್ಸ್ ಇಂಡಸ್ಟ್ರೀಸ್
ಮೊದಲನೇ ತ್ರೈಮಾಸಿಕಕ್ಕೆ(ಜೂನ್ 30) ಅಂತ್ಯಗೊಂಡಂತೆ 6318 ಕೋಟಿ ರು. ನಿವ್ವಳ ಲಾಭ ಗಳಿಸಿದೆ.

ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೋಮವಾರ 1005 ರು. ಗಳಿಸಿದ್ದು ಶೇ. 1.5 ರಷ್ಟನ್ನು ಕಳೆದುಕೊಂಡಿದೆ. ಒಂದು ಸಮಯದಲ್ಲಿ 1002ಕ್ಕೆ ತಲುಪಿತ್ತು.

ಆಂಧ್ರ ಬ್ಯಾಂಕ್
ಆಂಧ್ರ ಬ್ಯಾಂಕ್ ಮೊದಲನೇ ತ್ರೈಮಾಸಿಕದಲ್ಲಿ ಶೇ. 89 ರಷ್ಟು ಲಾಭ ಗಳಿಸಿದೆ. 202 ಕೋಟಿ ರು. ಲಾಭಗಳಿಸಿದೆ.
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಸೋಮವಾರ 1005 ರು. ಗಳಿಸಿದ್ದು ಶೇ. 1.5 ರಷ್ಟನ್ನು ಕಳೆದುಕೊಂಡಿದೆ. ಒಂದು ಸಮಯದಲ್ಲಿ 1002ಕ್ಕೆ ತಲುಪಿತ್ತು.

ಸನ್ ಟಿವಿ
ಎಫ್ ಎಂ ರೇಡಿಯೋ ಪಾಲುದಾರಿಕೆಯಲ್ಲಿ ಭಾಗವಹಿಸಲು ದೆಹಲಿ ಹೈಕೋರ್ಟ್ ಅವಕಾಶ ನೀಡಿದ ನಂತರ ಸನ್ ಟಿವಿ ಷೇರುಗಳು ಶೇ. 7 ರಷ್ಟು ಏರಿಕೆ ಕಂಡಿತು.
292 ರು. ಮುಖಬೆಲೆಯಲ್ಲಿ ಷೇರು ಅಂತ್ಯಗೊಂಡಿತು. ಶೇ. 4.60 ಏರಿಕೆ ಕಂಡಿತು.

ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

ಇಂಡಸ್ ಲೆಂಡ್ ಬ್ಯಾಂಕ್
ಇಂಡಸ್ ಲೆಂಡ್ ಬ್ಯಾಂಕ್ ಷೇರಿನ ಮುಖಬೆಲೆ 941 ರು. ಗೆ ಅಂತ್ಯವಾಯಿತು. ಸೆನ್ಸೆಕ್ಸ್ ನಲ್ಲಿ ಶೇ.1.51 ಏರಿಕೆ ಕಂಡಿತು.

ರಾಜೇಶ್ ಎಕ್ಸ್ ಪೋರ್ಟ್ಸ್
ರಾಜೇಶ್ ಎಕ್ಸ್ ಪೋರ್ಟ್ಸ್ ಷೇರುಗಳು 536 ರು. ಮುಖಬೆಲೆ ಗಳಿಸಿಕೊಂಡವು. ಶೇ. 1.31 ಏರಿಕೆ ದಾಖಲಿಸಿದವು.ಒಂದು ಹಂತದಲ್ಲಿ 549 ರು. ಗಳಿಕೆ ಮಾಡಿತ್ತು.
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ(ಗುಡ್ ರಿಟರ್ನ್ಸ್.ಇನ್)

English summary

Stocks That Were In News On July 27, 2015

The Sensex ended the day with losses of 550 points, while the Nifty fell 160 points in trade.Check the top gainers and losers in BSE & NSE stock market today.
Story first published: Monday, July 27, 2015, 18:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X