For Quick Alerts
ALLOW NOTIFICATIONS  
For Daily Alerts

ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಒದಗಿಸುವ ಬ್ಯಾಂಕುಗಳ ಪಟ್ಟಿ ಮತ್ತು ಪ್ರಯೋಜನಗಳು

ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ವಿಧಾನಗಳ ಮೂಲಕ ಸೇವೆ ಪಡೆಯಲು ಸ್ಮಾರ್ಟ್ ಫೋನ್ ಮತ್ತು ಇಂಟರ್‌ನೆಟ್ ಸಂಪರ್ಕ ಇರಬೇಕು. ಎಸ್ಎಂಎಸ್ ಮತ್ತು ಫೋನ್ ಬ್ಯಾಂಕಿಂಗ್ ಕಾಲ್ ಸೇವೆಗಳಿಗೆ ಶುಲ್ಕಗಳು ಅನ್ವಯವಾಗುತ್ತವೆ.

By Siddu
|

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು ಮಿನಿ ಸ್ಟೆಟ್ಮೆಂಟ್ ಪಡೆಯಲು ಹಲವು ಮಾರ್ಗಗಳಿವೆ. ಇದು ಪಾಸ್ ಬುಕ್, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಎಟಿಎಂ ಗಳ ಮಾಹಿತಿಯನ್ನು ಹೇಗೆ ಅಪ್ಡೇಟ್ ಮಾಡುವುದು ಎಂಬುದನ್ನು ಒಳಗೊಂಡಿರುತ್ತದೆ.

ಎಸ್ಎಂಎಸ್ ಮತ್ತು ಫೋನ್ ಬ್ಯಾಂಕಿಂಗ್
ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ವಿಧಾನಗಳ ಮೂಲಕ ಸೇವೆ ಪಡೆಯಲು ಸ್ಮಾರ್ಟ್ ಫೋನ್ ಮತ್ತು ಇಂಟರ್‌ನೆಟ್ ಸಂಪರ್ಕ ಇರಬೇಕು. ಎಸ್ಎಂಎಸ್ ಮತ್ತು ಫೋನ್ ಬ್ಯಾಂಕಿಂಗ್ ಕಾಲ್ ಸೇವೆಗಳಿಗೆ ಶುಲ್ಕಗಳು ಅನ್ವಯವಾಗುತ್ತವೆ.

ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಒದಗಿಸುವ ಬ್ಯಾಂಕುಗಳ ಪಟ್ಟಿ

ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ಬ್ಯಾಂಕುಗಳ ಯಾದಿಯನ್ನು ಇಲ್ಲಿ ನೀಡಲಾಗಿದೆ.

Name of the bank Balance enquiry mini statement

State Bank and its associates
Name of the BankBalance EnquiryMini Statement
State Bank of India92237666669223866666
State Bank of Bikaner and Jaipur92237666669223866666
State Bank of Hyderabad92237666669223866666
State Bank of Mysore92237666669223866666
State Bank of Patiala92237666669223866666
State Bank of Travancore92237666669223866666
State Bank of Sikkim92237666669223866666
Nationalised banks
Allahabad Bank92241501509224150150
Andhra BankN/A9223011300
Bank of Indian/an/a
Bank of Baroda9223011311n/a
Bank of Maharashtra9222281818n/a
Canara Bank90154834839015734734
Central Bank of India95552444429555144441
Corporation Bank9268892688n/a
Dena Bank92893566779278656677
Indian Bank9289592895n/a
Indian Overseas Bank04442220004n/a
Oriental Bank of Commerce0806720575708067205767
Punjab & Sindh Bank9223984344n/a
Punjab National Bank18001802222/18001032222n/a
Syndicate Bank9241442255n/a
UCO Bank92787927879213125125
Union Bank of Indian/an/a
United Bank of Indian/an/a
Vijaya Bank1800103552518001035535
Public sector banks
IDBI Bank180084311221800831133
Bharatiya Mahila Bank9212438888n/a
Private-sector banks
ICICI Bank0223025676702230256868
Bandhan Bank92230086669223008777
Catholic Syrian Bankn/an/a
City Union Bank9278177444n/a
Dhanlaxmi Bank08067747700n/a
DCB Bank75066600117506660022
Federal Bank8431900900n/a
HDFC Bank1800270333318002703355
Tamilnad Mercantile Bank Limited09211937373n/a
IDFC Bank18002700720n/a
Karnataka Bank1800425144518004251446
IndusInd Bank1800274100018002742000
Jammu and Kashmir Bankn/an/a
Karur Vysya Bank09266292666n/a
Kotak Mahindra Bank18002740110n/a
Lakshmi Vilas Bankn/an/a
Nainital Bankn/an/a
RBL Bank18004190610n/a
South Indian Bank09223008488n/a
Yes Bank0922392000009223921111
Axis Bank1800419595918004196969

ಮಿಸ್ಡ್ ಕಾಲ್ ಬ್ಯಾಂಕಿಂಗ್ ಪ್ರಯೋಜನಗಳು
* ಇಂಟರ್ನೆಟ್ ಸಂಪರ್ಕ ಬೇಕಾಗಿಲ್ಲ
* ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಸಂಪೂರ್ಣ ಉಚಿತ
* ಲ್ಯಾಂಡ್ ಲೈನ್ ಈ ಸೇವೆ ಪಡೆಯಲು ಆಗುವುದಿಲ್ಲ.
* ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಪಡೆಯಲು ನೋಂದಾಯಿಸಬೇಕು.

ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಒದಗಿಸುವ ಬ್ಯಾಂಕುಗಳ ಪಟ್ಟಿ

Read more about: banking atm internet mobile
English summary

List Of All Bank Numbers To Use For Missed Call Banking

There are multiple ways to check your bank balance and to get mini statments. These include details measures on how to update your pass book at banks, at the ATM, mobile banking, internet banking.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X