ಯುಪಿಐ ಆಧರಿತ ಫೋನ್ ಪೇ ಆಪ್ ಹಣ ನಿರ್ವಹಣೆಗಾಗಿ ಬಳಸಲಾಗುತ್ತದೆ. ಈ ಆನ್ಲೈನ್ ವಾಲೆಟ್ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಅಭಿವೃದ್ಧಿಪಡಿಸಿದ್ದು, ಗ್ರಾಹಕರು ತಮ್ಮ ಮೊಬೈಲ್ ಫೋನ್ ಗಳಿಗೆ ಆನ್ಲೈನ್ ರೀಚಾರ್ಜ್ ಮಾಡಬಹುದು.
ಯುಪಿಐ ಆಧರಿತ ಫೋನ್ ಪೇ ಆಪ್ ಹಣ ನಿರ್ವಹಣೆಗಾಗಿ ಬಳಸಲಾಗುತ್ತದೆ. ಈ ಆನ್ಲೈನ್ ವಾಲೆಟ್ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಅಭಿವೃದ್ಧಿಪಡಿಸಿದ್ದು, ಗ್ರಾಹಕರು ತಮ್ಮ ಮೊಬೈಲ್ ಫೋನ್ ಗಳಿಗೆ ಆನ್ಲೈನ್ ರೀಚಾರ್ಜ್ ಮಾಡಬಹುದು.
ಮೊಬೈಲ್ ರೀಚಾರ್ಜ್ ಮೇಲೆ ಫೋನ್ ಪೇ ಆಫರ್
ಫೋನ್ ಪೇ ಆಪ್ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದರೆ ಶೇ. 20ರಷ್ಟು ಕ್ಯಾಶ್ ಬ್ಯಾಕ್ ಒದಗಿಸುತ್ತದೆ. ಬಳಕೆದಾರರು ಗರಿಷ್ಠ ರೂ. 40 ರವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಒಬ್ಬ ಬಳಕೆದಾರ ಎರಡು ಬಾರಿ ಮಾತ್ರ ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು. ಯುಪಿಐ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ವಾಲೆಟ್ ಮೂಲಕ ರೀಚಾರ್ಜ್ ಪಾವತಿ ಮಾಡಬೇಕು. ಫೋನ್ ಪೇ ಮೂಲಕ ರೀಚಾರ್ಜ್ ಆದ ನಂತರ ಒಂದು ದಿನದ ಒಳಗಾಗಿ ಕ್ಯಾಶ್ ಬ್ಯಾಕ್ ಖಾತೆಗೆ ಜಮೆ ಆಗುತ್ತದೆ.
ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ?
* ಫೋನ್ ಪೇ ಆಪ್ ಡೌನ್ಲೋಡ್ ಮಾಡಿ.
* ಆಪ್ ತೆರೆಯಿರಿ.
* ಮೊಬೈಲ್ ರೀಚಾರ್ಜ್ ಐಕಾನ್ ಮೇಲೆ ಕ್ಲಿಕ್ ಮಾಡಿ.
* ಮೊತ್ತ ನಮೂದಿಸಿ.
ಪಾವತಿ ವಿಧಾನ ಆಯ್ಕೆ ಮಾಡಿ.
* ರೀಚಾರ್ಜ್ ಮೇಲೆ ಕ್ಲಿಕ್ ಮಾಡಿ.
ಫೋನ್ ಪೇ ಆಫರ್ ಷರತ್ತು/ನಿಯಮಗಳು
* ಒಬ್ಬ ಗ್ರಾಹಕ ಎರಡು ಬಾರಿ ಮಾತ್ರ ಫೋನ್ ಪೇ ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು.
* ಆಫರ್ ಪಡೆಯಲು ಇಂತಿಷ್ಟು ರೀಚಾರ್ಜ್ ಮಾಡಬೇಕೆಂಬ ನಿಯಮವಿಲ್ಲ.
* ಒಂದು ದಿನದ ಒಳಗಾಗಿ ಕ್ಯಾಶ್ ಬ್ಯಾಕ್ ನಿಮ್ಮ ಖಾತೆಗೆ ಜಮೆ ಆಗುತ್ತದೆ.
* ಯುಪಿಐ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ವಾಲೆಟ್ ಮೂಲಕ ರೀಚಾರ್ಜ್ ಮಾಡಬೇಕು.
* ಗ್ರಾಹಕರು ಶೇ. 20ರಷ್ಟು ಕ್ಯಾಶ್ ಬ್ಯಾಕ್ ಗರಿಷ್ಠ ರೂ. 40 ರವರೆಗೆ ಪಡೆಯಬಹುದು.
ಫೋನ್ ಪೇ ಆಪ್ ಪಡೆಯುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್ ನಿಂದ ಆಪ್ ಡೌನ್ಲೋಡ್ ಮಾಡಿ. ಫೋನ್ ಪೇ ಆಪ್ ಆನ್ಲೈನ್ ವಾಲೆಟ್ ಆಗಿ ಹಣ ವ್ಯವಹಾರಕ್ಕಾಗಿ ಬಳಸಬಹುದು. ಫ್ಲೀಕಾರ್ಟ್ ಮನಿ ಮತ್ತು ಮಿಂತ್ರ ಕ್ಯಾಶ್ ಬ್ಯಾಕ್ ಜಾಗವನ್ನು ಫೋನ್ ಪೇ ಆಕ್ರಮಿಸಿದೆ. ಈಗ ಎಲ್ಲ ಗ್ರಾಹಕರು ಫೋನ್ ಪೇ ಬಳಸಿ ರಿಫಂಡ್ಸ್ ಮಾಡಬಹುದು. ಶೀಘ್ರದಲ್ಲಿ ವಾಲೆಟ್ ಬ್ಯಾಲೆನ್ಸ್ ಖರ್ಚು ಮಾಡಬಹುದು ಅಥವಾ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ವಿತ್ ಡ್ರಾ ಮಾಡಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications