ಸಮಸ್ಯೆ ನಿವಾರಣೆಗೆ 'ಇ-ನಿವಾರಣ್'

ತೆರಿಗೆ ಪಾವತಿದಾರರ ಪ್ರಕರಣ ಅಥವಾ ಸಮಸ್ಯೆಗಳ ನಿವಾರಣೆಗಾಗಿ ಪ್ರಾರಂಭಿಸಲಾದ ‘ಇ–ನಿವಾರಣ್’ ಆನ್ಲೈನ್ ಸೌಲಭ್ಯ ಶೀಘ್ರದಲ್ಲಿ ದೇಶದ 60 ಆದಾಯ ತೆರಿಗೆ ವಿಶೇಷ ಕಚೇರಿಗಳಲ್ಲಿ ಕಾರ್ಯ ಆರಂಭಿಸಲಿದೆ.

ತೆರಿಗೆ ಪಾವತಿದಾರರ ಪ್ರಕರಣ ಅಥವಾ ಸಮಸ್ಯೆಗಳ ನಿವಾರಣೆಗಾಗಿ ಪ್ರಾರಂಭಿಸಲಾದ 'ಇ-ನಿವಾರಣ್' ಆನ್ಲೈನ್ ಸೌಲಭ್ಯ ಶೀಘ್ರದಲ್ಲಿ ದೇಶದ 60 ಆದಾಯ ತೆರಿಗೆ ವಿಶೇಷ ಕಚೇರಿಗಳಲ್ಲಿ ಕಾರ್ಯ ಆರಂಭಿಸಲಿದೆ.

ತೆರಿಗೆ ಇಲಾಖೆಯ ಆಯುಕ್ತರ ನೂರು ಸಂಪರ್ಕ ಕೇಂದ್ರಗಳಲ್ಲಿ ಇ-ನಿವಾರಣ್ ಸೌಲಭ್ಯ ಆರಂಭವಾಗಲಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ.

ಸಮಸ್ಯೆ ನಿವಾರಣೆಗೆ 'ಇ-ನಿವಾರಣ್'

ಇ-ನಿವಾರಣ್ ಕೇಂದ್ರಗಳಿಗೆ ದೂರು
ತೆರಿಗೆದಾರರು ಇ-ನಿವಾರಣ್ ಮೂಲಕ ಆನ್‌ಲೈನ್‌ ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ ಸಲ್ಲಿಕೆ ಹಾಗೂ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು 'ಇ-ನಿವಾರಣ್' ಕೇಂದ್ರಗಳಲ್ಲಿ ದೂರು ನೀಡಬಹುದು. ಅಥವಾ ತೆರಿಗೆ ಇಲಾಖೆಯ ಅಂತರ್ಜಾಲ ತಾಣದಲ್ಲಿ ಇ-ಫೈಲಿಂಗ್ ಲಿಂಕ್‌ ಮೂಲಕ ದೂರು ದಾಖಲಿಸಬಹುದು.

ಸಮಸ್ಯೆ ನಿವಾರಣೆಗೆ 'ಇ-ನಿವಾರಣ್'

ಇ-ನಿವಾರಣ್ ಸೇವೆಗಳು
ಇ-ನಿವಾರಣ್ ತೆರಿಗೆದಾರರು ಮೂಲಕ ಮರು ಪಾವತಿ ವಿಳಂಬ, ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್), ಪ್ಯಾನ್ ಸಂಬಂಧಿತ ಸಮಸ್ಯೆ ಸೇರಿದಂತೆ ವಿವಿಧ ಕುಂದುಕೊರತೆಗಳ ಬಗ್ಗೆ ಸೇವೆ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+