ಭಾರತದ ಟ್ವಿಟ್ಟರ್ ನಿರ್ದೇಶಕರಾಗಿ ತರಂಜಿತ್ ಸಿಂಗ್ ಬಡ್ತಿ

ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆಯ ಭಾರತದ ಕಂಟ್ರಿ ನಿರ್ದೇಶಕರಾಗಿ ತರಂಜಿತ್ ಸಿಂಗ್ ಅವರನ್ನು ಬಡ್ತಿ ನೀಡಿದೆ.

ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆಯ ಭಾರತದ ಕಂಟ್ರಿ ನಿರ್ದೇಶಕರಾಗಿ ತರಂಜಿತ್ ಸಿಂಗ್ ಅವರನ್ನು ಬಡ್ತಿ ನೀಡಿದೆ.

ಭಾರತದ ಟ್ವಿಟ್ಟರ್ ನಿರ್ದೇಶಕರಾಗಿ ತರಂಜಿತ್ ಸಿಂಗ್ ಬಡ್ತಿ

ಭಾರತದಲ್ಲಿನ ಟ್ವಿಟರ್ ಜಾಹೀರಾತು ಮಾರಾಟ ಮತ್ತು ಮಾರುಕಟ್ಟೆ ಕ್ಷೇತ್ರವನ್ನು ತರಂಜಿತ್ ಸಿಂಗ್ ನಿರ್ವಹಿಸುತ್ತಿದ್ದರು. ಸಮಗ್ರ ವ್ಯವಹಾರ ಕಾರ್ಯತಂತ್ರದ ಮತ್ತು ಕ್ರಿಯಾತ್ಮಕ ಸಹಯೋಗದ ಮೂಲಕ ಭಾರತದ ಟ್ವಿಟ್ಟರ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದೆ.

ಜಾಗತಿಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರತ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಮತ್ತು ಗೂಗಲ್ ಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+