ಭಾರತದಲ್ಲಿ ವಿವಿಧ ರೀತಿಯ ಷೇರುಗಳು ವಹಿವಾಟು ನಡೆಸಲ್ಪಡುತ್ತದೆ. ಒಂದು ಕ್ಷಣ, ನಾವು ಷೇರುಗಳ ಬಗ್ಗೆ ಮಾತನಾಡೋಣ ಮತ್ತು ಸ್ಟಾಕ್ ಗಳ ಬಗ್ಗೆ ಅಲ್ಲ.ಒಂದು ಉದಾಹರಣೆಗಾಗಿ ಆದ್ಯತಾ ಷೇರುಗಳು ಇವೆ.
ಭಾರತದಲ್ಲಿ ಜನಪ್ರಿಯವಾಗಿ ಷೇರುಗಳು ಅಥವಾ ಸ್ಟಾಕ್ ಗಳು ಎಂದು ಕರೆಯಲಾಗುತ್ತದೆ. ಇವು ಕಂಪನಿಯ ಮಾಲೀಕತ್ವವನ್ನು ಸೂಚಿಸುತ್ತದೆ. ನೀವು ಒಂದು ಷೇರು ಅಥವಾ ಸ್ಟಾಕ್ ಅನ್ನು ಹೊಂದಿದ್ದರೂ ನಿಮಗೆ ಷೇರುದಾರರೆಂದು ಕರೆಯಲಾಗುತ್ತದೆ. ಜತೆಗೆ ಕೆಲವು ಹಕ್ಕು ಮತ್ತು ಅರ್ಹತೆಗಳನ್ನು ಪಡೆಯಬಹುದು.
ಭಾರತದಲ್ಲಿ ಐಪಿಒ (Initial Public Offering) ಪ್ರಕ್ರಿಯೆ ಪೂರ್ಣಗೊಂಡ ನಂತರ ಷೇರುಗಳು ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಪಟ್ಟಿ ಮಾಡಲಾಗುತ್ತದೆ. ಈ ಸ್ಟಾಕ್ ಗಳು ಅಥವಾ ಷೇರುಗಳು ಎನ್ಎಸ್ಇ ಮತ್ತು ಬಿಎಸ್ಇ ಯಲ್ಲಿ ಪಟ್ಟಿ ಮಾಡಲ್ಪಟ್ಟಿದೆ.

ವಿವಿಧ ರೀತಿಯ ಷೇರುಗಳು ಅಥವಾ ಸ್ಟಾಕ್ಸ್
ಭಾರತದಲ್ಲಿ ವಿವಿಧ ರೀತಿಯ ಷೇರುಗಳು ವಹಿವಾಟು ನಡೆಸಲ್ಪಡುತ್ತದೆ. ಒಂದು ಕ್ಷಣ, ನಾವು ಷೇರುಗಳ ಬಗ್ಗೆ ಮಾತನಾಡೋಣ ಮತ್ತು ಸ್ಟಾಕ್ ಗಳ ಬಗ್ಗೆ ಅಲ್ಲ. ಒಂದು ಉದಾಹರಣೆಗಾಗಿ ಆದ್ಯತಾ ಷೇರುಗಳು ಇವೆ. ಜತೆಗೆ ಇಕ್ವಿಟಿ ಷೇರುಗಳು ಇವೆ. ತದನಂತರದಲ್ಲಿ ಸ್ಟಾಕ್ ಮಾರುಕಟ್ಟೆಗಳಲ್ಲಿ ವ್ಯಾಪಾರವಾಗುತ್ತವೆ.
ಡಿಫರೆನ್ಷಿಯಲ್ ವೋಟಿಂಗ್ ರೈಟ್ಸ್ (DVRs) ಎಂದು ಕರೆಯಲ್ಪಡುವ ಷೇರುಗಳು ಅಥವಾ ಸ್ಟಾಕ್ ಗಳ ಒಂದು ಹೊಸ ವಿಧವೂ ಸಹ ಇದೆ. ಇದನ್ನು ಜನಪ್ರಿಯವಾಗಿ ಡಿವಿಆರ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ, ಟಾಟಾ ಮೋಟರ್ಸ್ ನಂತಹ ಕಂಪೆನಿಗಳು ಡಿವಿಆರ್ ಷೇರುಗಳನ್ನು ಬಿಡುಗಡೆ ಮಾಡಿತು.
ಭಾರತೀಯ ಮಾರುಕಟ್ಟೆಯಲ್ಲಿ ಷೇರುಗಳು ಅಥವಾ ಸ್ಟಾಕ್ ಗಳು ಹೇಗೆ ವ್ಯಾಪಾರ ಮಾಡುತ್ತವೆ?
ಒಮ್ಮೆ ನೀವು ಐಪಿಒಗೆ ಬಂದಾಗ, ನಿಮ್ಮ ಸ್ಟಾಕ್ ಗಳು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಅಥವಾ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಮಾರಾಟ ಮಾಡಲಾಗುತ್ತದೆ. MCX ನಲ್ಲೂ ಷೇರುಗಳು ಅಥವಾ ಸ್ಟಾಕ್ ಗಳು ವ್ಯಾಪಾರ ಮಾಡಬಹುದು.
ಭಾರತದಲ್ಲಿ ಷೇರುಗಳು ಮತ್ತು ಸ್ಟಾಕ್ ಗಳು ಎಲ್ಲಿ ಮತ್ತು ಯಾವಾಗ ಖರೀದಿಸಬೇಕು?
ಷೇರುಗಳು ಮತ್ತು ಸ್ಟಾಕ್ ಗಳಲ್ಲಿ ವ್ಯಾಪಾರ ಮಾಡುವಿಕೆಯು ಒಂದು ಸಂಕೀರ್ಣವಾದ ಪ್ರಕ್ರಿಯೆಯಾಗಿದ್ದು, ನೀವು ಅತೀ ಸೂಕ್ಷ್ಮವಾದ ವಿಷಯಗಳನ್ನು ಕೂಡ ತಿಳಿದಿರಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ವಿನಿಮಯ ನಷ್ಟದೊಂದಿಗೆ ಕೊನೆಗೊಳ್ಳಬಹುದು.
ನೀವು ಈಗಷ್ಟೇ ಹೂಡಿಕೆ ಪ್ರಾಂಭಿಸಿದರೆ ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಪ್ಪದೇ ತಿಳಿಯಿರಿ ಎಂಬುದು ನಮ್ಮ ಸಲಹೆ.
ನಾವು ಸೂಚಿಸುವೆಂದರೆ, ನೀವು ಹರಿಕಾರರಾಗಿದ್ದರೆ, ಮಾರುಕಟ್ಟೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ಸ್ವಲ್ಪ ಕಾಲ ಖರ್ಚು ಮಾಡುತ್ತೀರಿ. ಇಲ್ಲದೇ ಹೋದರೆ ನೀವು ಷೇರು/ಸ್ಟಾಕ್ ಗಳಲ್ಲಿ ಹಣವನ್ನು ಗಳಿಸಲು ಇನ್ನೊಬ್ಬರ ಸಹಾಯವನ್ನು ಹುಡುಕಬೇಕಾಗಬಹುದು.

ಷೇರು ಮತ್ತು ಸ್ಟಾಕ್ ಗಳನ್ನು ಏಕೆ ಖರೀದಿಸಬೇಕು?
ರಿಯಲ್ ಎಸ್ಟೇಟ್ ಮತ್ತು ನಿಶ್ಚಿತ ಬಡ್ಡಿ ಒದಗಿಸುವ ಹೂಡಿಕೆ ವಿಧಾನಗಳೊಂದಿಗೆ ಅನೇಕ ಆಯ್ಕೆಗಳಿವೆ.
ಇವುಗಳಲ್ಲಿ ಯಾವುದ್ನಾದರೂ ನೀವು ಆಯ್ಕೆ ಮಾಡಬಹುದು. ಆದರೆ, ಷೇರುಗಳು ಮತ್ತು ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುವ ಕಾರಣವೆಂದರೆ ಹಣದುಬ್ಬರದ ಉಪಯೋಗವನ್ನು ನೀವು ಪಡೆಯಬಹುದು. ಒಂದು ಉದಾಹರಣೆ ಮೂಲಕ ನೋಡೋಣ.
ನಿಶ್ಚಿತ ವಿಧಾನಗಳು ನಿಮಗೆ ಶೆ. 8 ಶೇಕಡಾ ಆದಾಯ ಹಿಂದಿರುಗಿಸುತ್ತದೆ ಎಂದಿಟ್ಟುಕೊಳ್ಳೋಣ. ಆದರೆ ಹಣದುಬ್ಬರ ಶೇ. 7 ರಷ್ಟಿದ್ದರೆ, ನೀವು ನಿಜವಾಗಿ ಪಡೆಯುವ ರಿಟರ್ನ್ ದರ ಕೇವಲ ಶೇ. 1 ಆಗಿರುತ್ತದೆ.
ಹೀಗಾಗಿ ಷೇರು ಮತ್ತು ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ನೀವು ಹೆಚ್ಚು ಹಣವನ್ನು ಗಳಿಸಬಹುದಾಗಿದ್ದು, ನಿಮ್ಮ ನೈಜ ದರವನ್ನು ಹೆಚ್ಚಿಸಬಹುದು. ಇಷ್ಟಾದರೂ, ಷೇರುಗಳಲ್ಲಿ ಹೂಡಿಕೆ ಅಪಾಯಕಾರಿ ಹೂಡಿಕೆ ವಿಧಾನ. ನಿಮಗೆ ಇದರ ಬಗ್ಗೆ ಜ್ಞಾನವಿರದಿದ್ದರೆ ಕಷ್ಟವಾಗಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications