ಅಲ್ಪಾವಧಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ಮಾರ್ಗ

ಜೀವನ ಅನ್ನೋದು ಯಾವಾಗ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ಒಡ್ಡುತ್ತದೆ ಎಂದು ಹೇಳಲಾಗುವುದಿಲ್ಲ. ಯಾವುದೇ ಒಂದು ಪ್ರಮುಖ ಸಂದರ್ಭದಲ್ಲಿ ನೀವು ಉಳಿತಾಯಕ್ಕೂ ಮೀರಿದ ಖರ್ಚೊಂದು ಎದುರಾಗಿ ತಕ್ಷಣಕ್ಕೆ ಹಣದ ಅವಶ್ಯಕತೆ ಎದುರಾಗಿ ಬಿಡಬಹುದು.

ಜೀವನ ಅನ್ನೋದು ಯಾವಾಗ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ಒಡ್ಡುತ್ತದೆ ಎಂದು ಹೇಳಲಾಗುವುದಿಲ್ಲ. ಯಾವುದೇ ಒಂದು ಪ್ರಮುಖ ಸಂದರ್ಭದಲ್ಲಿ ನೀವು ಉಳಿತಾಯಕ್ಕೂ ಮೀರಿದ ಖರ್ಚೊಂದು ಎದುರಾಗಿ ತಕ್ಷಣಕ್ಕೆ ಹಣದ ಅವಶ್ಯಕತೆ ಎದುರಾಗಿ ಬಿಡಬಹುದು. ಹಾಗಂತ ಅದು ದೊಡ್ಡ ಮೊತ್ತದ ಹಣದ ಅವಶ್ಯಕತೆ ಆಗಿಲ್ಲದೇ ಇರಬಹುದು ಮತ್ತು ಹೆಚ್ಚು ಅವಧಿಗೂ ಅಲ್ಲ. ಕೆಲವೇ ದಿನದಲ್ಲಿ ನೀವು ತೆಗೆದುಕೊಂಡ ಹಣವನ್ನು ಮರುಪಾವತಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿದ್ದರೂ ಕೂಡ ತಕ್ಷಣಕ್ಕೆ ಹಣವನ್ನು ಅಥವಾ ಸಾಲವನ್ನು ಪಡೆಯುವುದು ಹೇಗೆ ಎಂಬುದೇ ಹಲವರ ಗೊಂದಲವಾಗಿರುತ್ತದೆ.
ಸ್ನೇಹಿತರ ಬಳಿ ಅಥವಾ ಸಂಬಂಧಿಕರ ಬಳಿ ಕೇಳಿ ಮುಖಭಂಗ ಮಾಡಿಕೊಳ್ಳೋಕೆ ನಿಮಗೆ ಇಷ್ಟವಿಲ್ಲದೇ ಇದ್ದಲ್ಲಿ ಖಂಡಿತ ನೀವು ಬ್ಯಾಂಕ್ ನಿಂದ ಅಲ್ಪಾವಧಿ ಸಾಲದ ಮೊರೆ ಹೋಗಬಹುದು.
ಅದೆಷ್ಟೋ ಸಂದರ್ಭಗಳಲ್ಲಿ ನಮಗೆ ತುರ್ತು ಹಣದ ಅಗತ್ಯತೆ ಬಂದು ಬಿಡುತ್ತದೆ. ಮುಂದಿನ ತಿಂಗಳಿನ ಸಂಬಳ ಬಂದಾಗ ತೀರಿ ಹೋಗುವಂತ ಸಾಲದ ಅಗತ್ಯತೆ ಅದಾಗಿರುತ್ತದೆ. ಸಣ್ಣ ಪ್ರಮಾಣದ ಹಣ ಮತ್ತು ಹೆಚ್ಚು ದಿನಗಳವರೆಗಿನ ಸಾಲದ ಅಗತ್ಯತೆ ಅದಾಗಿರುವುದಿಲ್ಲ. ಅಲ್ಪಾವಧಿ ಸಾಲದ ಅಗತ್ಯತೆ ಎಂದೇ ಹೇಳಬಹುದು. ಹಾಗಾಗಿ ಇಎಂಐನಂತೆ ತಿಂಗಳಾನುಗಟ್ಟಲೆ ಸಾಲವನ್ನು ತೀರಿಸುತ್ತಾ ಸಾಗುವುದಕ್ಕೆ ನಿಮಗೆ ಇಷ್ಟವಿರುವುದಿಲ್ಲ.
ಕೇವಲ ಒಂದು 15 ದಿನಕ್ಕೋ, ತಿಂಗಳಿಗೋ ಹಣದ ಅಡ್ಜೆಸ್ಟ್ ಮೆಂಟ್ ಮಾಡಲು ನೀವು ಸ್ವಲ್ಪ ಹಣವನ್ನು ಬಯಸುತ್ತಿದ್ದರೆ ಏನು ಮಾಡುತ್ತೀರಿ? ಒಂದು ವೇಳೆ ಇದಕ್ಕಾಗಿ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇಲ್ಲ ಅಥವಾ ಕ್ರೆಡಿಟ್ ಹಿಸ್ಟರಿ ಇಲ್ಲ ಎಂದಾದಲ್ಲಿ ನೀವು ಏನು ಮಾಡಬಹುದು? ಎಲ್ಲಿಂದ ಸಾಲ ಪಡೆಯುತ್ತೀರಿ? ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವ ಸಣ್ಣ ಪ್ರಯತ್ನವೇ ಈ ಲೇಖನ.. ಮುಂದೆ ಓದಿ.

ಅಲ್ಪಾವಧಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ಮಾರ್ಗ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+