For Quick Alerts
ALLOW NOTIFICATIONS  
For Daily Alerts

ರೇಷನ್ ಕಾರ್ಡ್ ನಲ್ಲಿ ವಿಳಾಸದ ಮಾಹಿತಿ ಆನ್ ಲೈನ್ ಅಪ್ ಡೇಟ್ ಮಾಡುವುದು ಹೇಗೆ?

By ಅನಿಲ್ ಆಚಾರ್
|

ಒಂದು ದೇಶ ಒಂದು ಪಡಿತರ ಚೀಟಿ (ONORC) ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಕೃಷಿ ಉತ್ಪನ್ನಗಳನ್ನು ಸಬ್ಸಿಡಿ ದರದಲ್ಲಿ ಪ್ರತಿ ತಿಂಗಳು ನೀಡಲಾಗುತ್ತದೆ. ಈ ಡಿಜಿಟಲ್ ವ್ಯವಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ನೀವು ರೇಷನ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ಮಾಡಿಸಬೇಕು ಎಂದಿದ್ದಲ್ಲಿ ಆನ್ ಲೈನ್ ಮೂಲಕ ಹೇಗೆ ಆಗುತ್ತದೆ ಎಂದು ಹಂತಹಂತವಾದ ವಿವರಣೆ ಹೀಗಿದೆ:

* www.pdsportal.nic.in (ಭಾರತದ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಅಧಿಕೃತ ಪೋರ್ಟಲ್ ಇದು) ಭೇಟಿ ನೀಡಿ.

* ರಾಜ್ಯ ಸರ್ಕಾರದ ಪೋರ್ಟಲ್ ಗಳ ಟ್ಯಾಬ್ ಗೆ ತೆರಳಿದರೆ ರಾಜ್ಯಗಳ ಪಟ್ಟಿ ಮಾಹಿತಿ ದೊರೆಯುತ್ತದೆ.

* ನಿಮ್ಮ ರಾಜ್ಯ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ರಾಜ್ಯಕ್ಕೆ ಸಂಬಂಧಿಸಿದ ಮುಂದಿನ ಪುಟಕ್ಕೆ ತೆರಳುತ್ತೀರಿ.

ಕೊಟಕ್ ಮಹೀಂದ್ರಾದಿಂದ ತಕ್ಷಣವೇ ಹೋಮ್ ಲೋನ್ ಮಂಜೂರು ಸ್ಕೀಮ್ಕೊಟಕ್ ಮಹೀಂದ್ರಾದಿಂದ ತಕ್ಷಣವೇ ಹೋಮ್ ಲೋನ್ ಮಂಜೂರು ಸ್ಕೀಮ್

* ರೇಷನ್ ಕಾರ್ಡ್ ನಲ್ಲಿ ವಿಳಾಸ ತಿದ್ದುಪಡಿ ಮಾಡುವ ಸರಿಯಾದ ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು ಅಥವಾ ರೇಷನ್ ಕಾರ್ಡ್ ಫಾರ್ಮ್ ಬದಲಿಸಬೇಕು. ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ರೇಷನ್ ಕಾರ್ಡ್ ನಲ್ಲಿ ವಿಳಾಸದ ಮಾಹಿತಿ ಆನ್ ಲೈನ್ ಅಪ್ ಡೇಟ್ ಹೇಗೆ?

* ಬಳಕೆದಾರರ ಐ.ಡಿ./ ಪಾಸ್ ವರ್ಡ್ ಬಳಸಿಕೊಂಡು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.

* ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ, 'Submit' ಮೇಲೆ ಕ್ಲಿಕ್ ಮಾಡಬೇಕು.

* ಸಲ್ಲಿಸಿದ ಅರ್ಜಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.

* ಪ್ರತಿ ರಾಜ್ಯಕ್ಕೆ ವಿವಿಧ ಪೋರ್ಟಲ್ ಗಳು ಇದ್ದು, ಘಟ್ಟಗಳು ಬದಲಾಗುತ್ತವೆ.

English summary

Procedure To Update Address Details In Ration Card Online

Here is the procedure to update address details in ration card online.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X