Englishहिन्दी മലയാളം தமிழ் తెలుగు
ಹೋಮ್  »  ಚಿನ್ನದ ದರ  »  ಬೆಂಗಳೂರು

ಬೆಂಗಳೂರು ಲೆಕ್ಕದಲ್ಲಿ ಚಿನ್ನದ ಬೆಲೆ (24th October 2017)

ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಚಿನ್ನದ ದರ ಬದಲಾವಣೆ ಮಾಹಿತಿ ಬೇಕೆ ಬೇಕು. ನಾವಿಲ್ಲಿ ಕೆಲ ತಾಂತ್ರಿಕ ಮಾಹಿತಿಗಳನ್ನು ಒಳಗೊಂಡಂತೆ ಚಿನ್ನದ ದರದ ಮಾಹಿತಿ ನೀಡುತ್ತಿದ್ದೇವೆ.

ಬೆಂಗಳೂರು ಆಧಾರದಲ್ಲಿ ಇಂದಿನ 22 ಕ್ಯಾರಟ್ ಚಿನ್ನದ ಬೆಲೆ-ಚಿನ್ನದ ಬೆಲೆ ರು. ಲೆಕ್ಕದಲ್ಲಿ

ಗ್ರಾಂ 22 ಕ್ಯಾರಟ್ ಇಂದಿನ ದರ 22 ಕ್ಯಾರಟ್ ನಿನ್ನೆಯ ದರ 22 ಕ್ಯಾರಟ್
ಮೇಲೆ ಪ್ರತಿದಿನದ ದರ ಬದಲಾವಣೆ
1 ಗ್ರಾಂ 2,750 2,760 -10
8 ಗ್ರಾಂ 22,000 22,080 -80
10 ಗ್ರಾಂ 27,500 27,600 -100
100 ಗ್ರಾಂ 2,75,000 2,76,000 -1,000

ಬೆಂಗಳೂರು ಆಧಾರದಲ್ಲಿ ಇಂದಿನ 24 ಕ್ಯಾರಟ್ ಚಿನ್ನದ ಬೆಲೆ-ಚಿನ್ನದ ಬೆಲೆ ರು. ಲೆಕ್ಕದಲ್ಲಿ

ಗ್ರಾಂ 24 ಕ್ಯಾರಟ್ ಇಂದಿನ ದರ 24 ಕ್ಯಾರಟ್ ನಿನ್ನೆಯ ದರ 24 ಕ್ಯಾರಟ್
ಮೇಲೆ ಪ್ರತಿದಿನದ ದರ ಬದಲಾವಣೆ
1 ಗ್ರಾಂ 3,000 3,010.90 -10.90
8 ಗ್ರಾಂ 24,000 24,087.20 -87.20
10 ಗ್ರಾಂ 30,000 30,109 -109
100 ಗ್ರಾಂ 3,00,000 3,01,090 -1,090

ಬೆಂಗಳೂರು ಆಧಾರದಲ್ಲಿ ಕೊನೆಯ 10 ದಿನದ ಚಿನ್ನದ ಬೆಲೆ(10 ಗ್ರಾಂ)

ದಿನಾಂಕ 22 ಕ್ಯಾರಟ್ 24 ಕ್ಯಾರಟ್
Oct 23, 2017 27,500 30,000
Oct 21, 2017 27,600 30,109
Oct 20, 2017 27,681 30,197
Oct 19, 2017 27,570 30,076
Oct 18, 2017 27,600 30,109
Oct 17, 2017 27,700 30,218
Oct 16, 2017 27,750 30,272
Oct 14, 2017 27,830 30,360
Oct 13, 2017 27,810 30,338
Oct 12, 2017 27,800 30,327

ಕೇರಳ ಬದಲಾವಣೆ

ಐತಿಹಾಸಿಕ ಬೆಲೆಯಲ್ಲಿ ಬೆಂಗಳೂರು ಚಿನ್ನದ ದರ

 • ಚಿನ್ನದ ದರ/ಬೆಲೆ, September 2017
 • ಚಿನ್ನದ ದರ 22 ಕ್ಯಾರಟ್ 24 ಕ್ಯಾರಟ್
  1 st September ದರ Rs.27,850 Rs.30,381
  30th September ದರ Rs.27,800 Rs.30,373
  ಅತಿ ಹೆಚ್ಚು ದರ September Rs.28,750 on September 1 Rs.31,636 on September 1
  ಕಡಿಮೆ ದರ September Rs.27,500 on September 20 Rs.29,730 on September 20
  ಎಲ್ಲಾ ಸಾಧನೆ/ಪ್ರದರ್ಶನ Falling Falling
  % ಬದಲಾವಣೆ -0.18% -0.03%
 • ಚಿನ್ನದ ದರ/ಬೆಲೆ, August 2017
 • ಚಿನ್ನದ ದರ/ಬೆಲೆ, July 2017
 • ಚಿನ್ನದ ದರ/ಬೆಲೆ, June 2017
 • ಚಿನ್ನದ ದರ/ಬೆಲೆ, May 2017
 • ಚಿನ್ನದ ದರ/ಬೆಲೆ, April 2017

ಬೆಂಗಳೂರಲ್ಲಿ ಚಿನ್ನ ಖರೀದಿ ಹೇಗೆ?

ಬೆಂಗಳೂರಿನಲ್ಲಿ ಅತಿ ಹೆಚ್ಚು ಆಭರಣ ಮಳಿಗೆಗಳಿವೆ. ಜಾಯ್ ಆಲುಕ್ಕಾಸ್, ಮಲಬಾರ್, ಕಲ್ಯಾಣ್, ತನಿಷ್ಕ್, ಭೀಮಾ ಎಲ್ಲ ಮಳಿಗೆಗಳಲ್ಲೂ ಗ್ರಾಹಕರು ತುಂಬಿರುತ್ತಾರೆ. ಹಣ ಹೂಡಿಕೆ ಜತೆ ಮಂಗಳ ಕಾರ್ಯಕ್ಕೆ ಆಭರಣ ಖರೀದಿಸಲು ಬೆಂಗಳೂರು ಅತ್ಯುತ್ತಮ ಸ್ಥಳ ಎಂದು ಗುರುತಿಸಿಕೊಂಡಿದೆ.

ಚಿನ್ನದ ಪರಿಶುದ್ದತೆ

ಚಿನ್ನದ ಪರಿಶುದ್ದತೆ ತುಂಬಾ ಮುಖ್ಯ ವಿಚಾರ. ಮಾರುಕಟ್ಟೆಯಲ್ಲಿ ನಾವು ಖರೀದಿಸಿದ ಅಥವಾ ನೋಡಿದ ಚಿನ್ನ ತಾಮ್ರ, ನಿಕಲ್, ಬೆಳ್ಳಿ, ಪಲ್ಲಾಡಿಯಮ್, ಸತು ನಂತಹ ಲೋಹಗಳಿಂದ ಕಲಬೆರಕೆ ಆಗಿರುತ್ತದೆ.

ಅಗ್ಗದ ಚಿನ್ನವೆಂದು ಪರಿಗಣಿಸಲ್ಪಡುವ ಬೆಳ್ಳಿ ಮತ್ತು ತಾಮ್ರದೊಂದಿಗೆ ಬೆರಕೆಯಾಗಿರುವ ಚಿನ್ನವನ್ನು ಗುಲಾಬಿ ಚಿನ್ನ ಎನ್ನಲಾಗುತ್ತದೆ. ಅಥವಾ ಬೆಳ್ಳಿ ಮತ್ತು ತಾಮ್ರದೊಂದಿಗೆ ಬೆರಕೆಯಾಗಿರುವ ಗುಲಾಬಿ ಚಿನ್ನವನ್ನು ಕೆಲವೊಮ್ಮೆ ಹಸಿರು ಚಿನ್ನ ಎನ್ನಲಾಗುತ್ತದೆ.

ಪಲ್ಲಾಡಿಯಮ್, ನಿಕಲ್ ಮತ್ತು ಸತು ಲೋಹಗಳೊಂದಿಗೆ ಬೆರಕೆಯಾಗಿರುವ ಚಿನ್ನವನ್ನು ಬಿಳಿ ಚಿನ್ನ ಎಂತಲೂ ಹಾಗೂ ಬೆಳ್ಳಿ, ತಾಮ್ರ ಅಥವಾ ಸತುಗಳೊಂದಿಗೆ ಮಿಶ್ರಣವಾಗಿರುವ ಚಿನ್ನವನ್ನು ಹಳದಿ ಚಿನ್ನ ಎನ್ನಲಾಗುತ್ತದೆ.

ಪ್ಯೂರಿಟಿ ಗ್ರೇಡ್

ಚಿನ್ನದ ಪ್ಯೂರಿಟಿ ಗ್ರೇಡ್ ಮೂಲಕ ಆಭರಣ ಎಷ್ಟೊಂದು ಪರಿಶುದ್ದವಾಗಿದೆ ಎಂಬುದನ್ನು ಅಳೆಯಲಾಗುತ್ತದೆ. ಆಭರಣಗಳ ಮೇಲೆ ದಾಖಲು ಮಾಡಿರುವ ಅಂಕೆಗಳು ಎಷ್ಟು ಕ್ಯಾರಟ್ ಎಂಬುದನ್ನು ಸೂಚಿಸುತ್ತದೆ. 

24 carats -99.9%

23 carats -95.6%

22 carats -91.6%

21 carats -87.5%

18 carats -75.0%

17 carats -70.8%

14 carats -58.5%

10 carats -41.7%  

9 carats -37.5%  

8 carats -33.3%

 ನೆನಪಿಡಿ: ಕಡಿಮೆ ಕ್ಯಾರೆಟ್ ಇರುವ ಚಿನ್ನ ಬಲವಾದ ಹಾಗೂ ಗುಣಮಟ್ಟದ ಚಿನ್ನ ಆಗಿರುತ್ತದೆ ಎಂಬುದು ಮುಖ್ಯವಾದ ಅಂಶವಾಗಿರುತ್ತದೆ.

ಟಿಪ್ಪಣಿ: ಸ್ಥಳೀಯ ಚಿನ್ನದ ಆಭರಣ ಮಳಿಗೆಗಳ ದರದ ಆಧಾರಲ್ಲಿ ಚಿನ್ನದ ಬೆಲೆಯನ್ನು ನೀಡಲಾಗಿದೆ. ಗ್ರೇನಿಯಂ ಇನ್ ಫಾರ್ ಮೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಈ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ. ಇದು ಕೇಚಲ ಮಾಹಿತಿಗೋಸ್ಕರ ನೀಡಿದ ದರ ಎಂಬುದನ್ನು ಗಮನಿಸಬೇಕು, ಮಾಹಿತಿಯನ್ನು ಓದಿ ಚಿನ್ನ ಖರೀದಿಸಿ ಎಂದು ಒತ್ತಾಯ ಅಥವಾ ವಿನಂತಿ ಮಾಡಲಾಗುತ್ತಿಲ್ಲ. ಚಿನ್ನ ಖರೀದಿ ಮಾಡಿ ಯಾವುದೇ ರೀತಿಯ ನಷ್ಟ ಮಾಡಿಕೊಂಡರೆ ನಾವು ಜವಾಬ್ದಾರರಾಗಿರುವುದಿಲ್ಲ.

Find IFSC