ಹೋಮ್  »  ಬ್ಯಾಂಕಿಂಗ್  »  IFSC ಕೋಡ್

ಎಲ್ಲ ಬ್ಯಾಂಕ್ ನ IFSC ಕೋಡ್ ಮತ್ತು MICR ಕೋಡ್ ಹುಡುಕಿ

ಕನ್ನಡ ಗುಡ್ ರಿಟರ್ನ್ಸ್ ತಾಣ ಬಳಸಿಕೊಂಡು ಐಎಫ್ ಎಸ್ ಸಿ ಕೋಡ್ ಕಂಡುಹಿಡಿಯೋದು ಹೇಗೆ?

ನಿಮ್ಮ ಬ್ಯಾಂಕ್ ಹೆಸರು ಮತ್ತು ಶಾಖಾ ಕೇಂದ್ರವನ್ನು ನಿಗದಿತ ಜಾಗದಲ್ಲಿ ಆಯ್ಕೆಮಾಡಿ. ಕ್ಲಿಕ್ ಮಾಡಲು ಮುಂದಾದಾಗ ಕೆಳಗೆ ಸಿಗುವ ಡ್ರಾಪ್ ಡೌನ್ ಲಿಸ್ಟ್ ನಿಮಗೆ ಸಹಾಯ ಮಾಡುತ್ತದೆ. ಎಲ್ಲ ಮಾಹಿತಿ ದಾಖಲು ಮಾಡಿದಾಗ ಐಎಫ್ ಎಸ್ ಸಿ ಕೋಡ್ ಮತ್ತು ಎಂಐಸಿಆರ್ ಕೋಡ್ ಸೇರಿದಂತೆ ಸಕಲ ಮಾಹಿತಿ ಪಡೆದುಕೊಳ್ಳಬಹುದು

IFSC ಕೋಡ್ ಭಾರತದಲ್ಲಿ ಜನಪ್ರಿಯ ಬ್ಯಾಂಕ್ಸ್

ಭಾರತದಲ್ಲಿ ಪ್ರಮುಖ ಬ್ಯಾಂಕುಗಳ IFSC ಕೋಡ್ ಕೆಳಗೆ ಪಟ್ಟಿ

ಐಎಫ್ ಎಸ್ ಸಿ ಕೋಡ್ ಎಂದರೇನು?

ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸೌಲಭ್ಯಗಳನ್ನು ಬಳಸಿಕೊಳ್ಳಲು ನಿಮ್ಮ ಬ್ಯಾಂಕ್ ನ ಐಎಫ್ ಎಸ್ ಸಿ ಕೋಡ್ ತಿಳಿದುಕೊಂಡೆ ಇರಬೇಕಾಗುತ್ತದೆ. ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್, ಎನ್ ಇಎಫ್ ಟಿ ಅಥವಾ ಆರ್ ಟಿಜಿಎಸ್ ಟ್ರಾನ್ಸಾಕ್ಷನ್ ಮಾಡಲು ಐಎಫ್ ಎಸ್ ಸಿ ಕೋಡ್ ಬೇಕಾಗುತ್ತದೆ. ಅಕ್ಷರ ಮತ್ತು ಅಂಕೆ ಎರಡನ್ನು ಹೊಂದಿರುವ ಕೋಡ್ ನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುತ್ತದೆ.

ಓದಿ IFSC ಕೋಡ್ ಮಹತ್ವ.

ಎಲ್ಲೆಲ್ಲಿ ಐಎಫ್ ಎಸ್ ಸಿ ಕೋಡ್ ಬಳಕೆ ಮಾಡಿಕೊಳ್ಳಲಾಗುತ್ತದೆ?

ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್(NEFT) ಮತ್ತು ರಿಯಲ್ ಟೈಮ್ ಗ್ರಾಸ್ ಸ್ಟೇಟ್ ಮೆಂಟ್ (RTGS) ಬಳಕೆ ಮಾಡಿಕೊಳ್ಳುವ ವೇಳೆ ಐಎಫ್ ಎಸ್ ಸಿ ಕೋಡ್ ಅಗತ್ಯ. ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಸುಲಭವಾಗಿ ರವಾನಿಸಲು ಕೋಡ್ ತಿಳಿದುಕೊಂಡಿರಬೇಕಾಗುತ್ತದೆ.ಐಎಫ್ ಎಸ್ ಸಿ ಕೋಡ್ ಕಂಡುಹಿಡಿದುಕೊಂಡ ನಂತರವೇ ಹಣ ರವಾನೆಗೆ ಮುಂದಾಗಬೇಕಾಗುತ್ತದೆ. ಆನ್ ಲೈನ್ ಹಣ ರವಾನೆ ಮಾಡುತ್ತಿರುವವರಿಗೆ ಸಾಮಾನ್ಯವಾಗಿ ಇದು ತಿಳಿದೇ ಇರುತ್ತದೆ.

ಓದಿ IFSC ಮತ್ತು ಸ್ವಿಫ್ಟ್ ಫಂಡ್ ಟ್ರಾನ್ಸಫರ್ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ.

ಎಂಐಸಿಆರ್ ಕೋಡ್ ಎಂದರೇನು?

ಇದನ್ನು ಮೆಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರೆಗೋಗ್ನೈಜೇಶನ್ ಎಂದು ಕರೆಯಲಾಗುತ್ತದೆ. ನಿಮ್ಮ ಚೆಕ್ ಪುಸ್ತಕದಲ್ಲಿಯೂ ಈ ಬಗೆಯ ಕೋಡ್ ಕಾಣಬಹುದು. ಚೆಕ್ ಗಳ ನ್ನು ವೇಗವಾಗಿ ನಗದಿಗೆ ಪರಿವರ್ತನೆ ಮಾಡಿಕೊಳ್ಳಲು ಇವು ನೆರವಾಗುತ್ತವೆ. ಪ್ರತಿಯೊಂದು ಬ್ಯಾಂಕ್ ನ ಶಾಖೆಯೂ ಪ್ರತ್ಯೇಕ ಎಂಐಸಿಆರ್ ಕೋಡ್ ಹೊಂದಿರುತ್ತದೆ.

ಓದಿ IFSC & ಎಮ್ಐಸಿಆರ್ ಕೋಡ್ ನಡುವಿನ ವ್ಯತ್ಯಾಸ.

ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್(NEFT) ಎಂದರೇನು?

ನಿಮ್ಮ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್(NEFT) ಎಂಬ ಹಣ ರವಾನೆ ಮಾಡುವ ಆಯ್ಕೆಯನ್ನು ನೀಡಿರಲಾಗುತ್ತದೆ. ಐಎಫ್ ಎಸ್ ಸಿ ಕೋಡ್ ಬಳಸಿ ರವಾನೆ ಮಾಡಿದ ಹಣ ಕೆಲವೇ ಗಂಟೆಗಳಲ್ಲಿ ವರ್ಗಾವಣೆಯಾಗುತ್ತದೆ.

ಓದಿ RTGS, NEFT & IMPS ನಡುವಿನ ವ್ಯತ್ಯಾಸ .

ರಿಯಲ್ ಟೈಮ್ ಗ್ರಾಸ್ ಸ್ಟೇಟ್ ಮೆಂಟ್ (RTGS) ಎಂದರೇನು?

ಇದು ಸಹ ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ತರಹದಲ್ಲೇ ಕೆಲಸ ಮಾಡುತ್ತದೆ. ಆದರೆ ಇಲ್ಲಿ ಹಣ ರವಾನೆಯ ವೇಗ ಜಾಸ್ತಿಯಾಗಿರುತ್ತದೆ.ಇಲ್ಲಿ ರವಾನೆಯಾಗುವ ಹಣದ ಪ್ರಮಾಣ ಸಹ ಹೆಚ್ಚು.

ಓದಿ ಆರ್ ಜಿಜಿಎಸ್ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಿ .

ಇಮಿಡಿಯಟ್ ಫಂಡ್ ಟ್ರಾನ್ಸಫರ್ ಎಂದರೇನು?[IMPS]

ಇದು ಎಲ್ಲನ ವ್ಯವಸ್ಥೆಗಳಿಗಿಂತ ವೇಗವಾಗಿ ಹಣ ರವಾನೆ ಮಾಡುತ್ತದೆ. ಆದರೆ ಎಲ್ಲ ಬ್ಯಾಂಕ್ ಗಳು ಈ ಬಗೆಯ ಸೌಲಭ್ಯ ನೀಡಿಲ್ಲ. ನಿಮ್ಮ ಇಂಟರ್ ನೆಟ್ ಬ್ಯಾಂಕಿಂಗ್ ತಾಣಕ್ಕೆ ಹೋಗಿ ಪರಿಶೀಲನೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.

ಓದಿ IMPS ಮೂಲಕ ತಕ್ಷಣ ಹಣ ವರ್ಗಾವಣೆ ಹೇಗೆ .

How Can You Find the IFSC Code Using the Goodreturns.in?

All you need to do is know the name of your bank and branch. Just use the box to enter the bank name and select the branch accordingly. The drop down list will then help you find the correct IFSC Code of your bank branch. You can also get the complete details of all the branch by entering Bank IFSC & MICR Codes.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X