For Quick Alerts
ALLOW NOTIFICATIONS  
For Daily Alerts

ಈ 20 ಷೇರುಗಳ ಖರೀದಿ ನಿಮಗೆ ಉತ್ತಮ ಲಾಭ ನೀಡಬಹುದು

|

ನವದೆಹಲಿ, ಫೆಬ್ರವರಿ 02: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022ರ ಬಜೆಟ್‌ ಅನ್ನು ಮಂಡಿಸಿದ್ದಾರೆ. ಷೇರು ಮಾರುಕಟ್ಟೆಗಳು ನಿರೀಕ್ಷೆಯಂತೆ, ಬಜೆಟ್ ನಂತರ ಉತ್ತಮ ವ್ಯಾಪಾರವನ್ನು ಕಂಡಿತ್ತು.

 

ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 800ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿತ್ತು.

 

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 848.40 ಅಂಕ ಏರಿಕೆಯಾಗಿದ್ದು, 58,852.57 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು, ಅದೇ ರೀತಿ ಎನ್‌ಎಸ್‌ಇ ನಿಫ್ಟಿ 237.00 ಅಂಕಗಳಷ್ಟು ಏರಿಕೆಯಾಗಿದ್ದು, 17,567.80 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.

ಈ 20 ಷೇರುಗಳ ಖರೀದಿ ನಿಮಗೆ ಉತ್ತಮ ಲಾಭ ನೀಡಬಹುದು

ಟಾಟಾ ಸ್ಟೀಲ್, ಸನ್‌ಫಾರ್ಮ್, ಇಂಡಸ್ ಇಂಡ್ ಬ್ಯಾಂಕ್, ಶ್ರೀ ಸಿಮೆಂಟ್, ಹಿಂಡಲ್ಕೋ, ಇಂಡಸ್ಟ್ರೀಸ್, ಐಟಿಸಿ ಲಿಮಿಟೆಡ್ , ಅದಾನಿ ಫೋರ್ಟ್ಸ್‌,ಮ ಐಸಿಐಸಿಐ ಬ್ಯಾಂಕ್, ಕೋಲ್ ಇಂಡಿಯಾ ಲಿಮಿಟೆಡ್, ಇನ್ಫೋಸಿಸ್ ಲಿಮಿಟೆಡ್, ಕೋಟಕ್ ಮಹೀಂದ್ರ, ಎಚ್‌ಯುಎಲ್ , ಏಷ್ಯನ್ ಪೇಂಟ್ಸ್, ವಿಪ್ರೋ ಲಿಮಿಟೆಡ್, ಸಿಪ್ಲಾ ಲಿಮಿಟೆಡ್, ಲೂಪಿನ್ ಲಿಮಿಟೆಡ್ ಷೇರುಗಳು ಲಾಭಗಳಿಸಿವೆ.

ಲಾಭಗಳಿಸಿದ ನಿಫ್ಟಿ 50 ಷೇರುಗಳು: ಟಾಟಾ ಸ್ಟೀಲ್ ಲಿಮಿಟೆಡ್ , ಸನ್ ಫಾರ್ಮಾಸ್ಯುಟಿಕಲ್, ಇಂಡಸ್ ಇಂಡ್ ಬ್ಯಾಂಕ್, ವೇದಾಂತ್ ಲಿಮಿಟೆಡ್, ಹಿಂಡಲ್ಕೋ ಇಂಡಸ್ಟ್ರೀಸ್, ಎಲ್ ಆಂಡ್ ಟಿ, ಆಲ್ಟ್ರಾಟೆಕ್ ಸಿಮೆಂಟ್, ಐಟಿಸಿ ಲಿಮಿಟೆಡ್, ಅದಾನಿ ಫೋರ್ಟ್ಸ್‌, ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ ಲಾಭ ಗಳಿಸಿದೆ. ಸನ್ವಾರಿಯಾ ಕನ್ಸೂಮರ್, ಜೇಪೀ ಇನ್‌ಫ್ರಾ, ಕನ್ಸೋಲ್‌ ಕನ್‌ಸ್ಟ್ರಕ್ಷನ್‌, ಉಜಾಸ್‌ ಎನರ್ಜಿ, ರೋಲಟೈನರ್ಸ್‌ ಲಿ.

ಈ 20 ಷೇರುಗಳು ನಿಮಗೆ ಉತ್ತಮ ಲಾಭವನ್ನು ತಂದುಕೊಡಬಹುದು

*Sutlej (BUY) : Target Price- Rs 100, Stop Loss- Rs 92
*AU Bank (Buy) : Target Price- Rs 1,415, Stop Loss- Rs 1,320
*KEC International (Buy) : Target Price- Rs 550, Stop Loss- Rs 488
*Thermax (Buy) : Target Price- Rs 2,275
*Dixon Tech (Buy) : Target Price- 7,300 (12-18 Months)
*Indian Hotels (Buy) : Target Price- Rs 230, Stop Loss- Rs 218
*Sun Pharma (Buy): Target Price- Rs 915, Stop Loss- Rs 880
*ACC (Buy): Target Price- Rs 2,424, Stop Loss- Rs 2,300
*Tata Metaliks (Buy): Target Price- Rs 850, Stop Loss- Rs 817
*VIP Industries (Buy): Target Price- Rs 625, Stop Loss- Rs 590
*Eicher Motors (Sell): Target Price- Rs 2,550, Stop Loss- Rs 2670
*Bharat Forge (Buy): Target Price- Rs 34, Stop Loss- Rs 24
*Gujarat Fluoro (Buy): Target Price- Rs 3,100, Stop Loss- Rs 2,920
*L&T (Buy): Target Price- Rs 2,500 (1 Year)
*Laxmi Organics (Buy): Target Price- Rs 473, Stop Loss- Rs 446
*ITI (Buy): Target Price- Rs 121, Stop Loss- Rs 114
*Schneider Electric (Buy): Target Price- Rs 110, Stop Loss- Rs 103
*Gujarat Alkalies (Buy): Target Price Rs 730, Stop Loss- Rs 685

English summary

20 Shares That May Help You Book Good Profit

Budget 2022 was presented by FM Sitharaman yesterday. Share markets, as expected, saw a volatile trade post the Budget presentation.
Story first published: Wednesday, February 2, 2022, 16:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X