ತಂದೆತಾಯಿಯರ ಆರೋಗ್ಯಕ್ಕಾಗಿ ICICI ಕೊಡುಗೆ

ತಂದೆತಾಯಿಯರ ಆರೋಗ್ಯಕ್ಕಾಗಿ ICICI ಕೊಡುಗೆ
ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದಾದ್ಯಂತ ನವೆಂಬರ್ 12ರಿಂದ 14ರವರೆಗೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆಗೆ ಬಂಧುಮಿತ್ರರು ಬಂದರೆ ಆಗಸದಲ್ಲಿ ಭುವಿಯಿಂದ ಹಾರಿಸಿದ ರಾಕೆಟ್ ಬಣ್ಣಬಣ್ಣದ ನಕ್ಷತ್ರಗಳನ್ನು ಚಿಮ್ಮಿಸಿದಾಗ ಆಗುವ ಆನಂದದಷ್ಟೇ ಆನಂದವಾಗುತ್ತದೆ. ಇದೆಲ್ಲದರ ಜೊತೆಗೆ ಐಸಿಐಸಿಐ ಬ್ಯಾಂಕ್ ನಿಮ್ಮ ಪ್ರೀತಿಪಾತ್ರರಿಗೆ ಸುಖಸಮೃದ್ಧಿಯ ಜೊತೆಗೆ ಆರೋಗ್ಯವನ್ನೂ ನೀಡಲಿದೆ.

ಐಸಿಐಸಿಐ ಬ್ಯಾಂಕ್‌ನ ಆನ್‌ಲೈನ್ ಹಣಕಾಸು ನಿರ್ವಹಣಾ ಘಟಕ ICICI Bank Money2India ಈ ದೀಪಾವಳಿಗೆ ಹರುಷದ ಹೊನಲನ್ನು ಹರಿಸಲು ಸಿದ್ಧವಾಗಿದೆ. ಭಾರತದಲ್ಲಿನ ಪ್ರೀತಿಪಾತ್ರರಿಗೆ 500 ರುಪಾಯಿಗಿಂತ ಹೆಚ್ಚಿನ ಹಣವನ್ನು ICICI Bank Money2India ಸೇವೆ ಬಳಸಿ ರವಾನಿಸಿದರೆ 'ಹೆಲ್ತ್ ಗೋಲ್ಡ್ ಪ್ಲಾನ್' ಆರೋಗ್ಯ ಯೋಜನೆಗೆ ಶೇ.10ರಷ್ಟು ವಿನಾಯಿತಿ ದೊರೆಯಲಿದೆ.

ಇಂದಿನ ಕಷ್ಟಕರ ಜೀವನದಲ್ಲಿ ಒಂದೊಂದು ಪೈಸೆ ಉಳಿದರೂ ಎಷ್ಟೋ ಸಹಾಯವಾಗುತ್ತದೆ. ಅಂತಹುದರಲ್ಲಿ ಶೇ.10ರಷ್ಟು ಹಣ ಉಳಿತಾಯವಾದರೆ ಏಕೆ ಬಿಡಬೇಕು ಹೇಳಿ? ನೆನಪಿನಲ್ಲಿಡಿ, ಈ ಕೊಡುಗೆ ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ ಮಾತ್ರ ಲಭ್ಯವಾಗಲಿದೆ. ಈಗಲೆ ತ್ವರೆ ಮಾಡಿ ಮತ್ತು ಈ ಕೊಡುಗೆಯ ಭರ್ಜರಿ ಲಾಭ ಪಡೆಯಿರಿ. ಭಾರತದಲ್ಲಿರುವ ನಿಮ್ಮ ತಂದೆ ತಾಯಿಯರ ಆರೋಗ್ಯ ಇನ್ನಷ್ಟು ಉತ್ತಮವಾಗಿರುವಂತೆ ನೋಡಿಕೊಳ್ಳಿ.

ಇದರ ಜೊತೆಗೆ, 2000 ರುಪಾಯಿಗಿಂತ ಹೆಚ್ಚು ಹಣವನ್ನು ಹಣವನ್ನು ವರ್ಗಾಯಿಸಿದರೆ ಪ್ರಿಫರನ್ಶಿಯಲ್ ಎಕ್ಸ್‌ಚೇಂಜ್ ರೇಟ್‌ ಮೇಲೆ 5 ಪೈಸೆಯಷ್ಟು ಹೆಚ್ಚಿನ ಲಾಭ ಸಿಗಲಿದೆ. ಈ ಕೊಡುಗೆ ಅಕ್ಟೋಬರ್ 1ರಿಂದ ಆರಂಭವಾಗಿದ್ದು, ಅಕ್ಟೋಬರ್ 31ರವರೆಗೆ ಮಾತ್ರ ಲಭಿಸಲಿದೆ. ನಿಗದಿತ ಹಣ ವರ್ಗಾವಣೆಗೆ ಈ ಕೊಡುಗೆ ಅನ್ವಯವಾಗುವುದಿಲ್ಲ. ಈಗಲೇ ಲಾಗಿನ್ ಆಗಿ ಮತ್ತು ಈ ಕೊಡುಗೆಯ ಲಾಭ ಪಡೆಯಿರಿ. ಆಸ್ತಿ ಎಷ್ಟಿದ್ದರೇನು ಆರೋಗ್ಯದ ಮುಂದೆ ಎಲ್ಲವೂ ತೃಣಸಮಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+