ಭಾರತದಲ್ಲಿರುವ ತಂದೆ ತಾಯಿಯರಿಗೆ, ಬಂಧುಗಳಿಗೆ ಹಣ ವರ್ಗಾಯಿಸುವುದು ಇದಕ್ಕಿಂತ ಸುಲಭವಾಗಲು ಸಾಧ್ಯವೇ ಇಲ್ಲ. ICICI Bank Money2India ವಿದೇಶದಲ್ಲಿರುವ ತನ್ನ ಗ್ರಾಹಕರಿಗಾಗಿ ಐಫೋನ್, ಐಪ್ಯಾಡ್, ವಿಂಡೋಸ್ ಮತ್ತು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರುವಂತಹ Money2India ಆಪ್ ಬಿಡುಗಡೆ ಮಾಡಿದೆ.

ಹಣ ವರ್ಗಾವಣೆಯ ಕಸರತ್ತು ಈಗ ಬೆರಳ ತುದಿಯಲ್ಲಿಯೆ. ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಕ್ಷಣಾರ್ಧದಲ್ಲಿ ಭಾರತದಲ್ಲಿರುವ ಬಂಧುಬಾಂಧವರಿಗೆ ಜಗತ್ತಿನ ಯಾವುದೇ ಮೂಲೆಯಿಂದ ಹಣವನ್ನು ವರ್ಗಾವಣೆ ಮಾಡಬಹುದು.
ಈ ಆಪ್‌ನಲ್ಲಿ ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತಹ ಅನೇಕ ಸೌಲಭ್ಯಗಳನ್ನು ಕೂಡ ಅಳವಡಿಸಲಾಗಿದೆ. ನಿಮ್ಮ ಎಲ್ಲ ವಹಿವಾಟು ತಿಳಿಯಲು ಈ ಆಪ್‌ಗೆ ಆದೇಶ ನೀಡಬಹುದು. ಹಣ ವರ್ಗಾವಣೆಗೆ ತಗಲುವ ವಿನಿಮಯ ದರವನ್ನು ಕ್ಯಾಲ್ಕ್ಯುಲೇಟರ್ ಮುಖಾಂತರ ಮೊದಲೇ ತಿಳಿಯಬಹುದು. ಮತ್ತು ಕಡೆಯ 5 ವಹಿವಾಟುಗಳನ್ನು ಮೊಬೈಲಿನಲ್ಲಿಯೇ ನೋಡಿಕೊಳ್ಳಬಹುದು.
ಇದನ್ನು ಇನ್‌ಸ್ಟಾಲ್ ಮಾಡುವುದು ಹೇಗೆ?
* ಐಫೋನ್ ಮತ್ತು ಐಪ್ಯಾಡ್‌ನಲ್ಲಿ ಆಪ್ ಸ್ಟೋರ್ ಅಪ್ಲಿಕೇಷನ್ ಅಥವಾ ವಿಂಡೋಸ್ ಮತ್ತು ಆಂಡ್ರಾಯ್ಡ್ ಫೋನ್‌ನಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಷನ್ ಕ್ಲಿಕ್ಕಿಸಿ.
* Money2India ಸರ್ಚ್ ಮಾಡಿ ಮತ್ತು ಡೌನ್ ಲೋಡ್ ಮಾಡಿಕೊಳ್ಳಿ.
* ಹಣ ವರ್ಗಾವಣೆ ಮಾಡಲು ಆರಂಭಿಸಿ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications