ಹೊಸ ದಾಖಲೆ ಬರೆದ ಷೇರು ಮಾರುಕಟ್ಟೆ

ಮುಂಬೈ, ನ. 24: ಸೋಮವಾರ ಷೇರು ಮಾರುಕಟ್ಟೆ ಹೊಸ ದಾಖಲೆಯನ್ನು ಬರೆದಿದೆ. ಚೀನಾ ಅನಿರೀಕ್ಷಿತವಾಗಿ ಲೋಹಗಳ ಮೇಲಿನ ಬಡ್ಡಿ ದರ ಕಡಿತ ಮಾಡಿದ್ದರಿಂದ ಷೇರು ಸೂಚ್ಯಂಕ ದಾಖಲೆ ಬರೆದಿದೆ.

ಸೆನ್ಸೆಕ್ಸ್ 28,499 ಅಂಕಕ್ಕೆ ಕೊನೆಗೊಂಡಿದ್ದು ಒಟ್ಟು 164 ಅಂಕ ಏರಿಕೆ ಕಂಡಿದೆ. ಇತ್ತ ನಿಫ್ಟಿ 8.530 ಅಮಕ ಸಾಧನೆ ಮಾಡಿದ್ದು 52 ಅಂಕಗಳ ಏರಿಕೆ ಕಂಡಿದೆ.[ಕಡಿಮೆ ಬಂಡವಾಳದ 8 ಬಿಜಿನಸ್ ತಂತ್ರಗಳು]

ಹೊಸ ದಾಖಲೆ ಬರೆದ ಷೇರು ಮಾರುಕಟ್ಟೆ

ಕಳೆದ ಒಂದು ವರ್ಷದ ಅವಧಿಯಲ್ಲಿಯೇ ಇನ್ಫೋಸೊಸ್ ಅತಿ ಹೆಚ್ಚಿನ ಗಳಿಕೆ ಸಾಧಿಸಿದೆ. ಸುಮಾರು ಶೇ. 3 ರಷ್ಟು ಏರಿಕೆ ಕಂಡು ಸಾಧನೆ ಮೆರೆದಿದೆ. ಜತೆಗೆ ಐಸಿಐಸಿಐ ಬ್ಯಾಂಕ್ ಷೇರುಗಳು ಸಹ ಉತ್ತಮ ವಹಿವಾಟು ಸಾಧಿಸಿದ್ದು ವರ್ಷದಲ್ಲೇ ಅತಿ ಹೆಚ್ಚಿನ ಏರಿಕೆ ಕಂಡಿದೆ.

ತೈಲ ಮತ್ತು ಇತರ ವಸ್ತುಗಳ ಮೇಲೆ ಜನರ ಒತ್ತಡ ಕಂಡುಬರಲಿಲ್ಲ. ರಿಲಾಯನ್ಸ್ ಇಂಡಸ್ಟ್ರೀಸ್, ಒಎನ್ ಜಿಸಿ, ಮತ್ತು ಟಾಟಾ ಮೋಟಾರ್ಸ್ ಷೇರುಗಳು ನಷ್ಟ ಅನುಭವಿಸಿದವು. ಆದರೆ ಡಿಎಲ್ಎಫ್ ಸಂಬಂಧಿತ ಷೇರುಗಳು ಗಳಿಕೆ ಸಾಧಿಸಿದ್ದು ವಿಶೇಷ.

ಮಧ್ಯವ ವರ್ಗದ ಸೇರುಗಳು ಉತ್ತಮ ಗಳಿಕೆ ಸಾಧಿಸಿದವು. ಜೆಎಸ್ ಡಬ್ಲ್ಯೂ ಎನರ್ಜಿ, ಕ್ರಾಮ್ ಟನ್ ಗ್ರೀವರ್ಸ್ ಗಳಿಕೆ ಸಾಧಿಸಿದವು. ಒಟ್ಟಿನಲ್ಲಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿಯೇ ಇತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+