1.36 ಕೋಟಿ ಜನ ತೆರಿಗೆ ಪಾವತಿಸಿಲ್ಲ

ಪ್ರಸಕ್ತ ಹಣಕಾಸು ವರ್ಷದಲ್ಲಿ 1.36 ಕೋಟಿ ತೆರಿಗೆ ಪಾವತಿದಾರರು ತಮ್ಮ ಆದಾಯ ತೆರಿಗೆ ಸಂಬಂಧಿ ಲೆಕ್ಕಪತ್ರ ಮಾಹಿತಿ (ಐಟಿಆರ್) ಸಲ್ಲಿಸಿಲ್ಲ ಎಂದು ವರದಿಯಾಗಿದೆ.

ಈ ಮಾಹಿತಿಯನ್ನು ಸಚಿವ ಸಂತೋಷ ಕುಮಾರ್ ಗಂಗ್ವಾರ್ ಅವರು ರಾಜ್ಯಸಭೆಗೆ ನೀಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 5.24 ಕೋಟಿ ಆದಾಯ ತೆರಿಗೆ ಪಾವತಿದಾರರು ಇದ್ದಾರೆಂದು ತಿಳಿಸಿದ್ದಾರೆ.

1.36  ಕೋಟಿ ಜನ ತೆರಿಗೆ ಪಾವತಿಸಿಲ್ಲ

2016 ಫೆಬ್ರುವರಿ29ರ ಮಾಹಿತಿಯಂತೆ 2.59 ಲಕ್ಷ ತೆರಿಗೆ ಪಾವತಿದಾರರ ತೆರಿಗೆ ಸಂಬಂಧಿಸಿ ವ್ಯಾಜ್ಯಗಳು ಉಳಿದುಕೊಂಡಿವೆ. ಈ ಬಗ್ಗೆ ಸಂಬಂಧಪಟ್ಟ ತೆರಿಗೆದಾರರಿಗೆ ಪತ್ರ ಬರೆಯಲು ಆದಾಯ ಇಲಾಖೆ ನಿರ್ಣಯ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+