ಎನ್ಪಿಎಸ್: ವಾರ್ಷಿಕ ಕೊಡುಗೆಯಲ್ಲಿ ಇಳಿಕೆ

ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಹೆಚ್ಚು ಜನರನ್ನು ಆಕರ್ಷಿಸುವ ಉದ್ದೇಶದಿಂದ ವಾರ್ಷಿಕ ಕನಿಷ್ಟ ಕೊಡುಗೆ ಮೊತ್ತವನ್ನು ರೂ. ಒಂದು ಸಾವಿರಕ್ಕೆ ನಿಗದಿಪಡಿಸಲಾಗಿದೆ.

ಸಾಮಾನ್ಯವಾಗಿ ಈ ಮೊದಲು ಚಂದಾದಾರರು ಹಣಕಾಸು ವರ್ಷದಲ್ಲಿ ಟೈರ್-1 ಖಾತೆ ಚಾಲ್ತಿಯಲ್ಲಿ ಇಡಲು ಕನಿಷ್ಟ ರೂ. 6,000 ಠೇವಣಿ ಇಡಬೇಕಿತ್ತು.

ಟೈರ್-1

ಟೈರ್-1

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಎರಡು ಹಂತದ ಖಾತೆಗಳಿವೆ. ಟೈರ್ -1 ಖಾತೆಯು ಹಣ ಹಿಂದೆ ಪಡೆಯದ ಶಾಶ್ವತ ನಿವೃತ್ತಿ ಖಾತೆಯಾಗಿದೆ. ಈ ಖಾತೆಯಲ್ಲಿನ ಹಣವನ್ನು ಚಂದಾದಾರರ ಆಯ್ಕೆಯಂತೆ ಹೂಡಿಕೆ ಮಾಡಲಾಗುತ್ತದೆ.

ಟೈರ್-2

ಟೈರ್-2

ಇದು ಟೈರ್-2 ಖಾತೆಯಾಗಿದ್ದು, ಹಣ ಹಿಂದೆ ಪಡೆಯಲು ಅವಕಾಶವಿರುತ್ತದೆ. ಈ ಖಾತೆಯಲ್ಲಿ ವಾರ್ಷಿಕ ಕನಿಷ್ಟ ಕೊಡುಗೆ ರೂ. 250 ಮತ್ತು ಖಾತೆಯಲ್ಲಿ ಕನಿಷ್ಟ ರೂ. 2000 ಇರಬೇಕೆಂಬ ನಿಯಮವನ್ನು ಸಡಿಲಿಸಲಾಗಿದೆ.

ಸ್ಥಗಿತಗೊಳಿಸಲ್ಪಟ್ಟ ಖಾತೆಗಳಿಗೆ ಚಾಲನೆ

ಸ್ಥಗಿತಗೊಳಿಸಲ್ಪಟ್ಟ ಖಾತೆಗಳಿಗೆ ಚಾಲನೆ

ಕನಿಷ್ಟ ಕೊಡುಗೆ ಮತ್ತು ಕನಿಷ್ಟ ಹಣ ಇರದ ಖಾತೆಗಳಿಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಸ್ಥಗಿತಗೊಳಿಸಲಾಗಿದ್ದ ಇಂತಹ ಖಾತೆಗಳಿಗೆ ಇನ್ನು ಮುಂದೆ ಚಂದಾದಾರರು ಹಣ ಪಾವತಿಸಬಹುದಾಗಿದೆ.

ಕನಿಷ್ಟ ಮಿತಿ

ಕನಿಷ್ಟ ಮಿತಿ

ಅಸಂಘಟಿತ ವಲಯದವರೂ ಸೇರಿದಂತೆ ರಾಷ್ಟ್ರೀಯ ಪಿಂಚಣಿ ಯೋಜನೆ ಸೌಲಭ್ಯ ಪಡೆಯಲು ಕನಿಷ್ಟ ಕೊಡುಗೆ ಮಿತಿ ಕಡಿಮೆ ಮಾಡಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+