For Quick Alerts
ALLOW NOTIFICATIONS  
For Daily Alerts

ಡೇಟಾ ಪ್ಯಾಕ್ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಮ್ಮತಿ

By Siddu
|

ಮೊಬೈಲ್ ಇಂಟರ್‌ನೆಟ್ ಡೇಟಾ ಪ್ಯಾಕ್ ಗಳ ಬಳಕೆ ಅವಧಿಯನ್ನು ಸದ್ಯದ ಗರಿಷ್ಠ 90 ದಿನಗಳ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅನುಮತಿ ನೀಡಿದೆ.

ಡೇಟಾ ಪ್ಯಾಕ್ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ  ಸಮ್ಮತಿ

ಅತ್ಯಲ್ಪ ಪ್ರಮಾಣದಲ್ಲಿ ಇಂಟರ್‌ನೆಟ್ ಬಳಸುವ, ಕಡಿಮೆ ಬೆಲೆಯ ಮತ್ತು ಹೆಚ್ಚು ದಿನ ಬಳಸಬಹುದಾದ ಡೇಟಾ ಪ್ಯಾಕ್ ಗೆ ಬಳಕೆದಾರರಿಂದ ಬೇಡಿಕೆ ಕಂಡು ಬಂದಿದ್ದರಿಂದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಮ್ಮತಿ ನೀಡಿದೆ.

English summary

Telecommunications Regulatory Authority has approved the data pack

The Telecom Regulatory Authority of India ( TRAI) has given permission to use of mobile Internet data pack to extend the duration of the current maximum of 90 days to a year.
Story first published: Saturday, August 20, 2016, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X