ದೂರಸಂಪರ್ಕ ಇಲಾಖೆ: ಕರೆಕಡಿತ ನಿಯಂತ್ರಣಕ್ಕೆ ಚಿಂತನೆ

ಕರೆಕಡಿತ ಸೇರಿದಂತೆ ಕಳಪೆ ಮಟ್ಟದ ಸೇವೆ ನೀಡುವ ದೂರಸಂಪರ್ಕ ಸಂಸ್ಥೆಗಳಿಗೆ ದಂಡ ವಿಧಿಸುವುದಕ್ಕೆ ದೂರಸಂಪರ್ಕ ಪ್ರಾಧಿಕಾರಕ್ಕೆ (ಟ್ರಾಯ್) ಹೆಚ್ಚಿನ ಅಧಿಕಾರ ನೀಡಲು ದೂರಸಂಪರ್ಕ ಇಲಾಖೆ ಬಯಸಿದೆ.

ದೂರಸಂಪರ್ಕ ಇಲಾಖೆ: ಕರೆಕಡಿತ ನಿಯಂತ್ರಣಕ್ಕೆ ಚಿಂತನೆ

ಟ್ರಾಯ್ ಗೆ ಹೆಚ್ಚಿನ ಅಧಿಕಾರ ನೀಡುವುದಕ್ಕೆ ಸಚಿವಾಲಯ ಬಯಸಿದೆ. ಈ ಪ್ರಸ್ತಾವವನ್ನು ದೂರಸಂಪರ್ಕ ಸಚಿವರಿಗೆ ಸಲ್ಲಿಸಲಾಗಿದೆ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+