ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೊ ಈಗ ಎಲ್ಲಾ ಬಳಕೆದಾರರಿಗೆ ನಾಲ್ಕನೇ ತಲೆಮಾರಿನ(4ಜಿ) ಉಚಿತ ಸಿಮ್ ನೀಡಲು ಮುಂದಾಗಿದೆ. ಇದು 2.5 ಮಿಲಿಯನ್ ನಿಂದ 20 ಮಿಲಿಯನ್ ಸಕ್ರಿಯ ಚಂದಾದಾರರನ್ನು ಹೊಂದುವ ಗುರಿ ಹೊಂದಿದೆ.
ಜಿಯೊ ಪ್ರೀವಿವ್ 4ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ ಮತ್ತು ಜಿಯೊ ಆಪ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಸೇವೆಗಳನ್ನು 90 ದಿನಗಳವರೆಗೆ ಉಚಿತವಾಗಿ ನೀಡಲಿದೆ ಎಂದು ತಿಳಿಸಿದೆ.

ಬಳಕೆದಾರರಿಗೆ ತುಂಬಾ ತ್ವರಿತವಾಗಿ ಸೇವೆಯನ್ನು ಒದಗಿಸಲು ಕೆವಾಯ್ಸಿ(KYC)ದಾಖಲೆ ಮತ್ತು ಛಾಯಾಚಿತ್ರವನ್ನು ಪಡೆಯಬಹುದು ಎಂದು ರಿಲಾಯನ್ಸ್ ಅಧಿಕೃತ ಮೂಲಗಳು ತಿಳಿಸಿವೆ.
ರಿಲಾಯನ್ಸ್ ಜಿಯೊ ಐದನೇ ದೊಡ್ಡ ಟೆಲಿಕಾಂ ಸಂಸ್ಥೆ!
ದೇಶದಲ್ಲಿ ಐದನೇ ಬೃಹತ್ ದೂರಸಂವಹನ(ಟೆಲಿಕಾಂ) ಸೇವೆ ಒದಗಿಸುವ ಸಂಸ್ಥೆಯಾಗಿ ಗುರಿ ಸಾಧಿಸಬೆಕು ಎನ್ನುವುದು ಇದು ರಿಲಾಯನ್ಸ್ ಜಿಯೊ ಉದ್ದೇಶವಾಗಿದೆ.
ಎಂಟಿಎನ್ಎಲ್, ಸಿಸ್ಟೆಮಾ ಟೆಲಿಸರ್ವಿಸಸ್ ಮತ್ತು ಟೆಲಿನಾರ್ ವಿಡಿಯೋಕಾನ್ ಇವು ದೇಶದ ಪ್ರಸಿದ್ದ ಟೆಲಿಕಾಂ ಸಂಸ್ಥೆಗಳಾಗಿವೆ.
ನನಗೆ 500 ಸಿಮ್ ಕಾರ್ಡ್ ಗಳು ಸಿಕ್ಕಿದ್ದು, ಅವು ಕೆಲವೆ ಗಂಟೆಗಳಲ್ಲಿ ಮಾರಾಟವಾಗಿದ್ದು, ನಾಳೆಯಿಂದ ಟೋಕನ್ ಗಳನ್ನು ಕೊಡುತ್ತೇವೆ ಎಂದು ರಿಲಾಯನ್ಸ್ ಎಕ್ಸಪ್ರೆಸ್ ಮಳಿಗೆಯ ಮ್ಯಾನೇಜರ್ ಹೇಳಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications