ಫೋರ್ಬ್ಸ್ ಅತ್ಯಧಿಕ ಸಂಭಾವನೆ ಪಡೆಯುವ ಭಾರತೀಯ ನಟರು

ನಮ್ಮ ಬಾಲಿವುಡ್ ನ ಸ್ಟಾರ್'ಗಳು ಶ್ರೀಮಂತಿಕೆಯಲ್ಲಿ ಯಾವ ಹಾಲಿವುಡ್ ಸ್ಟಾರ್ ಗಳಿಗೂ ಕಮ್ಮಿ ಇಲ್ಲ. ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಈ ವರ್ಷದ ವಿಶ್ವದ ಶ್ರೀಮಂತ ನಟರ ಟಾಪ್ 10ನಲ್ಲಿ ಭಾರತೀಯ ಇಬ್ಬರೂ ನಟರು ಸ್ಥಾನ ಪಡೆದಿರುವುದು ಇದಕ್ಕೆ ಸಾಕ್ಷಿ.

ಹಾಲಿವುಡ್ ಸೂಪರ್ ಸ್ಟಾರ್ ಗಳಿಗೆ ಸೆಡ್ಡು ಹೊಡೆದಿರುವ ಬಾಲಿವುಡ್ ಸ್ಟಾರ್'ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ ಕುಮಾರ್ ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ 8 ಮತ್ತು 10ನೇ ಸ್ಥಾನಗಳನ್ನು ಪಡೆದಿದ್ದಾರೆ.

ಫೋರ್ಬ್ಸ್ ನಿಯತಕಾಲಿಕೆಯ ಮೊದಲ ಸ್ಥಾನದಲ್ಲಿ ಡ್ವಾಯ್ನೆ ಜಾನ್ಸನ್ ಮತ್ತು ಎರಡನೇ ಸ್ಥಾನದಲ್ಲಿ ಜಾಕಿ ಚಾನ್ ಇದ್ದಾರೆ.

ಫೋರ್ಬ್ಸ್ ಅತ್ಯಧಿಕ ಸಂಭಾವನೆ ಪಡೆಯುವ ಭಾರತೀಯ ನಟರು

ದೇಶಿಯ ನಟರು - ಪಡೆದ ಸ್ಥಾನ
ಶಾರುಖ್ ಖಾನ್ - 8(33 ಮಿಲಿಯನ್ ಡಾಲರ್)
ಅಕ್ಷಯ್ ಕುಮಾರ್ - 10(31.5 ಮಿಲಿಯನ್ ಡಾಲರ್)
ಸಲ್ಮಾನ್ ಖಾನ್ - 14(28.5 ಮಿಲಿಯನ್ ಡಾಲರ್)
ಅಮಿತಾಬ್ ಬಚ್ಚನ್ - 20 ಮಿಲಿಯನ್ ಡಾಲರ್
ದೀಪಿಕಾ ಪಡುಕೋಣೆ - 10 ಮಿಲಿಯನ್ ಡಾಲರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+