ಭಾರತ, ವಿಯೆಟ್ನಾಂ 12 ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿಯವರು ಹಲವು ದೇಶಗಳಿಗೆ ಬೇಟಿ ನೀಡಿ ಅನೇಕ ಮಹತ್ತರ ಯೋಜನೆ ಮತ್ತು ಒಪ್ಪಂದಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ದೇಶದ ಸುಭದ್ರತೆ, ಸುರಕ್ಷತೆ ಹಾಗೂ ಅಂತರ್ ರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ವಿಯೆಟ್ನಾಂ ಬೇಟಿ ಕೂಡ ಒಂದು ಮಹತ್ವಪೂರ್ಣ ಮೈಲುಗಲ್ಲಾಗಿ ಹಲವು ಒಪ್ಪಂದಗಳಿಗೆ ಕಾರಣವಾಗಿದೆ.

ಎರಡು ಕಡೆಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಯೆಟ್ನಾಂ ನ್ಗುಯೇನ್ ಕ್ಸುವಾನ್ ಒಪ್ಪಂದಗಳಿಗೆ ಸಹಿ ಹಾಕಿದರು.

ಭಾರತ, ವಿಯೆಟ್ನಾಂ 12 ಒಪ್ಪಂದಗಳಿಗೆ ಸಹಿ

ಭಾರತ ಮತ್ತು ವಿಯೆಟ್ನಾಂ ಇಂದು 12 ಒಪ್ಪಂದಗಳಿಗೆ ಸಹಿ ಹಾಕಿದೆ. ಆ ಪ್ರಮುಖ ಒಪ್ಪಂದಗಳ ವಿವರ ಇಲ್ಲಿದೆ.

- ಶಾಂತಿಯುತ ಉದ್ದೇಶಗಳಿಗಾಗಿ ಪರಿಶೋಧನೆ & ಬಾಹ್ಯಾಕಾಶ ಬಳಕೆಯಲ್ಲಿ ಸಹಕಾರ
- ಡಬಲ್ ಟ್ಯಾಕ್ಸೇಶನ್ ತಪ್ಪಿಸಲು ಪ್ರೋಟೋಕಾಲ್ ಒಪ್ಪಂದ
- ಆರೋಗ್ಯ ಕ್ಷೇತ್ರದಲ್ಲಿ ಸಹಕಾರ
- ಮಾಹಿತಿ ತಂತ್ರಜ್ಞಾನದಲ್ಲಿ ಸಹಕಾರ
- ವಿಯೆಟ್ನಾಂ ಸಾಮಾಜಿಕ ವಿಜ್ಞಾನ ಅಕಾಡೆಮಿ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ ನಡುವೆ ಒಪ್ಪಂದ
- ಮುಂದುವರೆದ ಐಟಿ ತರಬೇತಿಗಾಗಿ ಮೂಲಭೂತ ಸುಸ್ಥಿರ ಐಟಿ ಸೌಕರ್ಯ ಒಪ್ಪಂದ
- ವೈಟ್ ಶಿಪ್ಪಿಂಗ್ ಮಾಹಿತಿ ಹಂಚಿಕೆ ಒಪ್ಪಂದ
- ಸೈಬರ್ ಭದ್ರತಾ ಕ್ಷೇತ್ರದಲ್ಲಿ ಸಹಕಾರ ನಡುವೆ
- BIS & STAMEQ ನಡುವೆ ಪತಸ್ಪರ ಗುಣಮಟ್ಟ ಗುರುತಿಸುವಿಕೆ
- ಯುಎನ್ ಶಾಂತಿ ಕಾರ್ಯಾಚರಣೆಗಳಲ್ಲಿ ಅನುಷ್ಠಾನ ಸಹಕಾರ
- ವಿಯೆಟ್ನಾಂ ಮತ್ತು ಭಾರತ 2017ನ್ನು ಸ್ನೇಹದ ವರ್ಷವಾಗಿ ಆಚರಿಸುವುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+