ಸ್ಟಾರ್ಟ್ಅಪ್: ವಿಶ್ವದ 2ನೇ ನೆಚ್ಚಿನ ತಾಣ ಬೆಂಗಳೂರು

ಬೆಂಗಳೂರು ನಾಲ್ಕನೇ ಇನ್ನೋವೇಟಿವ್ ಮತ್ತು ತುಂಬಾ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಎರಡನೇ ನವೋದ್ಯಮಗಳ ನೆಚ್ಚಿನ ತಾಣವಾಗಿ ಬೆಳೆಯುತ್ತಿದೆ ಎಂದು ಪ್ರೋ. ಶಿವರಾಮ್ ಮಲ್ಲವಳ್ಳಿ ಹೇಳಿದರು.

ನಗರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಯಂತ್ರೋಪಕರಣ, ಎಲೆಕ್ಟ್ರಾನಿಕ್ಸ್, ರಕ್ಷಣೆ, ವಾಯುಯಾನ ವಿಜ್ಞಾನ, ಉಡುಪುಗಳು, ವೈದ್ಯಕೀಯ, ಜೈವಿಕ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳನ್ನು ಹೊಂದಿದೆ.

೨೦೨೦ರಲ್ಲಿ ಬೆಂಗಳೂರಿನಲ್ಲಿ ಸುಮಾರು 11,500 ಸ್ಟಾರ್ಟ್ಅಪ್ಸ್ ಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರೋ. ಶಿವರಾಮ್ ಮಲ್ಲವಳ್ಳಿ ಭಾರತೀಯ ಅಂತರಾಷ್ಟ್ರೀಯ ಇನ್ನೋವೇಟಿವ್ ಫೇರ್(IIIF) ಕಾರ್ಯಕ್ರಮದಲ್ಲಿ ಹೇಳಿದರು.

ಬೆಂಗಳೂರು ನಗರವನ್ನು ನವೋದ್ಯಮ ರಂಗದ ಭಾರತದ ಮೊದಲ ಇನ್ನೋವೇಷನ್ ಕ್ಯಾಪಿಟಲ್ ಮಾಡುವ ಗುರಿಯನ್ನು IIIF ಹೊಂದಿದೆ. ಬೆಂಗಳೂರು ಅತ್ಯಂತ ನುರಿತ ವೃತ್ತಿಪರರನ್ನೊಳಗೊಂಡ ಜಾಗತಿಕ ಆರ್ಥಿಕ ಕೇಂದ್ರವಾಗಿ ಹೊಮ್ಮಿದೆ ಎಂದು ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+