For Quick Alerts
ALLOW NOTIFICATIONS  
For Daily Alerts

ಮಾರುಕಟ್ಟೆ ಮೇಲೆ ಹಣದುಬ್ಬರ ಪರಿಣಾಮ

By Siddu
|

ಹಣದುಬ್ಬರ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಮತ್ತು ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಈ ವಾರದ ಷೇರುಪೇಟೆಯ ವಹಿವಾಟಿನ ಮೇಲೆ ಪ್ರಮುಖ ಪರಿಣಾಮ ಬೀರಲಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಇದಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಬೆಳವಣಿಗೆ ಹಾಗೂ ಮುಂಗಾರು ಮಳೆ ಮಾರುಕಟ್ಟೆಯ ಮೇಲೆ ಪರಿಣಾಮ ಉಂಟು ಮಾಡಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮಾರುಕಟ್ಟೆ ಮೇಲೆ ಹಣದುಬ್ಬರ ಪರಿಣಾಮ

ಕಳೆದ ವಾರ ಬಿಎಸ್ಇ ಸೂಚ್ಯಂಕ 265 ಅಂಶ ಮತ್ತು ಎನ್ಎಸ್ಇ ಸೂಚ್ಯಂಕ 57.05 ಅಂಶ ಏರಿಕೆ ಕಂಡಿದೆ.

ಬಕ್ರಿದ್ ಪ್ರಯುಕ್ತ ಷೇರು ಮಾರುಕಟ್ಟೆ ಮಂಗಳವಾರ ವಹಿವಾಟು ನಡೆಸುವುದಿಲ್ಲ.

English summary

Inflation Fffect on Share Market

Inflation, industrial production index and quarterly results of the leading companies in the stock market this week, despite a major impact on trade.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X