ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೊ ಏರ್ ಲೈನ್ಸ್ ಟೀಕೆಟ್ ರಿಯಾಯಿತಿ ಆಫರ್ ಪ್ರಕಟಿಸಿದೆ.
ಈ ಆಫರ್ ಸೀಮಿತ ಆಸನ ಮತ್ತು ಆಯ್ದ ಮಾರ್ಗಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ. ಟೀಕೆಟ್ ಪ್ರಾರಂಭ ದರ ರೂ. 900.
ರೂ. 900 ದರದ ಮಾರ್ಗಗಳು
ಈ ಕೆಳಗಿನ ಮಾರ್ಗಗಳ ಪ್ರಯಾಣದ ಮೇಲೆ ಪ್ರಯಾಣಿಕರು ರೂ. 900 ಆಫರ್ ಪಡೆಯಲಿದ್ದಾರೆ.
ಕೊಚ್ಚಿ - ತಿರುವನಂತಪುರಂ
ಜೈಪುರ - ದೆಹಲಿ
ಗುವಾಹಟಿ - ಬಾಗ್ದೋಗ್ರ
ಚಂಡೀಘಡ - ಶ್ರೀನಗರ
ಬೇರೆ ಮಾರ್ಗಗಳ ದರಗಳು
ಹೈದರಾಬಾದ್ - ಕೊಯಿಮತ್ತೂರ್ ಮತ್ತು ದೆಹಲಿ - ಡೆಹ್ರಾಡೂನ್ ಮಾರ್ಗಗಳ ಪ್ರಯಾಣ ದರ ರೂ. 1299 ಆಗಿದೆ. ಮೆಟ್ರೋ ದಿಂದ ಮೆಟ್ರೋ (metro-to-metro) ಮಾರ್ಗಗಳ ಟಿಕೇಟ್ ದರ ರೂ. 3199ರಿಂದ ಪ್ರಾರಂಭವಾಗಲಿದೆ.
ಹೈದರಾಬಾದ್-ಗೋವಾ ಪ್ರಾರಂಭದ ಟೀಕೆಟ್ ದರ ರೂ. 1699 ಹಾಗೂ ದೆಹಲಿ-ವಡೋದರ ಮಾರ್ಗದ ಟೀಕೆಟ್ ದರ ರೂ. 2599 ಆಗಿರಲಿದೆ.
ಸೀಟು, ಅವಧಿ ಬಹಿರಂಗ ಪಡಿಸಿಲ್ಲ
ಇಂಡಿಗೊ ಪ್ರಯಾಣದ ಅವಧಿ ನಿರ್ಧಿಷ್ಟ ಪಡಿಸಿಲ್ಲ. ಯಾವ ಆಫರ್ ಎಲ್ಲಿಯವರೆಗೆ ಲಭ್ಯವಿದೆ ಹಾಗೂ ಈ ಆಫರ್ ಅಡಿಯಲ್ಲಿ ಎಷ್ಟು ಸೀಟುಗಳು ಲಭ್ಯ ಇವೆ ಎಂಬುದನ್ನು ಬಹಿರಂಗ ಪಡಿಸಿಲ್ಲ.
ದೇಶಿಯ ಪ್ರಯಾಣಿಕರು ಹೆಚ್ಚಳ
ದೇಶಿಯ ವಿಮಾನ ಪ್ರಯಾಣಿಕರ ಸಂಚಾರದ ಪ್ರಮಾಣ ಕೆಲವು ವರ್ಷಗಳಿಂದ ತೀವ್ರವಾಗಿ ಹೆಚ್ಚಳಗೊಂಡಿದೆ. ಕಡಿಮೆ ವಿಮಾನ ದರಗಳು ಮತ್ತು ಸ್ಥಳಿಯ ವಿಮಾನಗಳ ಸಾಮರ್ಥ್ಯದಲ್ಲಿನ ಹೆಚ್ಚಳ ಇದಕ್ಕೆ ಕಾರಣವಾಗಿದೆ.
ಕಳೆದ ವರ್ಷದ ಇದೇ ಅವಧಿಯಿಂದ ದೇಶಿಯ ಪ್ರಯಾಣಿಕರ ಪ್ರಮಾಣ ಶೇ. 26ರಷ್ಟು ಬೆಳವಣಿಗೆಯಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications