ಫ್ಲಿಪ್ಕಾರ್ಟ್ ಹೊಸ ಮೈಲುಗಲ್ಲು

ಫ್ಲಿಪ್ಕಾರ್ಟ್ 100 ಮಿಲಿಯನ್ ನೊಂದಾಯಿತ ಬಳಕೆದಾರರನ್ನು ಹೊಂದಿದ್ದು, ಈ ಮೈಲಿಗಲ್ಲನ್ನು ತಲುಪಿದ ಮೊದಲ ಭಾರತೀಯ ಆನ್ಲೈನ್ ಮಾರುಕಟ್ಟೆ ಸಂಸ್ಥೆ ಆಗಿದೆ.

ಭಾರತದಲ್ಲಿ ಸಂಪೂರ್ಣ ವೈರ್ಲೆಸ್ ಮತ್ತು ವೈರ್ಲೈನ್ ಬ್ರಾಡ್ ಬ್ಯಾಂಡ್ ಸಂಪರ್ಕದ ಅಡಿಯಲ್ಲಿ ಶೇ. 63ರಷ್ಟು ಫ್ಲಿಪ್ಕಾರ್ಟ್ ನೊಂದಾಯಿತ ಗ್ರಾಹಕರು ಇದ್ದಾರೆ.

1. 63% ನೊಂದಾಯಿತ ಗ್ರಾಹಕರು

1. 63% ನೊಂದಾಯಿತ ಗ್ರಾಹಕರು

ಅಮೆರಿಕಾ ಮತ್ತು ಚೀನಾವನ್ನು ಹೊರತುಪಡಿಸಿದರೆ ಒಂದು ದೇಶದಲ್ಲಿ ಈ ಮೈಲಿಗಲ್ಲನ್ನು ತಲುಪಿದ ಮೊದಲ ಸಂಸ್ಥೆ ಫ್ಲಿಪ್ಕಾರ್ಟ್ ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ಸಂಪೂರ್ಣ ವೈರ್ಲೆಸ್ ಮತ್ತು ವೈರ್ಲೈನ್ ಬ್ರಾಡ್ ಬ್ಯಾಂಡ್ ಸಂಪರ್ಕದ ಅಡಿಯಲ್ಲಿ ಶೇ. 63ರಷ್ಟು ಫ್ಲಿಪ್ಕಾರ್ಟ್ ನೊಂದಾಯಿತ ಗ್ರಾಹಕರು ಇದ್ದಾರೆ.

ಟ್ರಾಯ್

ಟ್ರಾಯ್

ಫ್ಲಿಪ್ಕಾರ್ಟ್ ಹೊಂದಿರುವ 100 ಮಿಲಿಯನ್ ನೊಂದಾಯಿತ ಅಂಕಿ-ಅಂಶಗಳನ್ನು ದೇಶದಲ್ಲಿನ ಬ್ರಾಡ್ ಬ್ಯಾಂಡ್ ಸಂಪರ್ಕದ ಅಡಿಯಲ್ಲಿ ಸೆಪ್ಟಂಬರ್ 2016ರಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾದಿಕಾರ(ಟ್ರಾಯ್) ಬಿಡುಗಡೆಗೊಳಿಸಿದೆ.

3. ಬಿನ್ನಿ ಬನ್ಸಾಲ್ ಹೇಳಿಕೆ

3. ಬಿನ್ನಿ ಬನ್ಸಾಲ್ ಹೇಳಿಕೆ

2007ರಲ್ಲಿ ನಮ್ಮ ಮೊದಲ ಗ್ರಾಹಕನಿಗೆ ಪುಸ್ತಕ ಮಾರಾಟ ಮಾಡಿದ ದಿನದಿಂದ ಇಲ್ಲಿಯವರೆಗೆ ನಿರಂತರವಾಗಿ ಉನ್ನತ ಗುಣಮಟ್ಟದ ಶಾಪಿಂಗ್ ಅನುಭವವನ್ನು ಉತ್ತಮ ಸೇವೆ ಮತ್ತು ಆಯ್ಕೆ ಮೂಲಕ ನಮ್ಮ ಗ್ರಾಹಕರಿಗೆ ನೀಡುತ್ತಾ ಬಂದಿದ್ದೇವೆ ಎಂದು ಫ್ಲಿಪ್ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಹೇಳಿದರು.

ಇ ಕಾಮರ್ಸ್ ನಾಯಕ

ಇ ಕಾಮರ್ಸ್ ನಾಯಕ

ಜಾಗತಿಕವಾಗಿ ಭಾರತೀಯ ಇ-ಕಾಮರ್ಸ್ ಮಾರುಕಟ್ಟೆ ತುಂಬಾ ವೇಗವಾಗಿ ಬೆಳೆಯುತ್ತಿದೆ. ಶೇ. 43ರಷ್ಟು ಪಾಲುದಾರಿಕೆಯೊಂದಿಗೆ ಫ್ಲಿಪ್ಕಾರ್ಟ್ ಮಾರುಕಟ್ಟೆಯ ನಾಯಕನಾಗಿ ಹೊರಹೊಮ್ಮಿದೆಯೆಂದು ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ಸೆಪ್ಟೆಂಬರ್ 2016ರಲ್ಲಿ ಪ್ರಕಟಿಸಿದ ವರದಿಯಲ್ಲಿ ಹೇಳಿದೆ. ಹಾಗೂ 2019ರ ವೇಳೆಗೆ ಫ್ಲಿಪ್ಕಾರ್ಟ್ ಶೆ. 44ರಷ್ಟು ಇ-ಮಾರುಕಟ್ಟೆಯ ಪಾಲುದಾರಿಕೆಯೊಂದಿಗೆ ಮುನ್ನಡೆಯಲಿದೆ ಎಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+