ಆಪಲ್ ಹಿಂದಿಕ್ಕಿದ ಒಪ್ಪೊ

ಚೀನಾ ಸ್ಮಾರ್ಟ್ಫೋನ್ ತಯಾರಕ ಕಂಪನಿ ಒಪ್ಪೊ 2016 ಅಗಸ್ಟ್ ನಲ್ಲಿ ತನ್ನ ಮಾರಾಟ ಮೌಲ್ಯವನ್ನು ಹೆಚ್ಚಿಸಿ ಮೊದಲ ಬಾರಿಗೆ ಆಪಲ್ ನ್ನು ಹಿಂದಿಕ್ಕಿ ಎರಡನೇ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಮೊದಲ ಸ್ಥಾನದಲ್ಲಿ ಸ್ಯಾಮ್ ಸಂಗ್ ಇದೆ.

ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ. 16ರಷ್ಟು ಪ್ರಗತಿ ಸಾಧಿಸಿದೆ ಎಂದು ಜರ್ಮನಿ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ GFK ಹೇಳಿದೆ.

ಭಾರತ ನಮಗೆ ಆದ್ಯತಾ ಮಾರುಕಟ್ಟೆಯಾಗಿದ್ದು, ಬಳಕೆದಾರರು ಫೋನ್ ಮೂಲಕ ಸೆಲ್ಫೀ ಮತ್ತು ಪೋಟೋಗಳನ್ನು ತೆಗೆದುಕೊಳ್ಳುವಂತ ಪ್ರವೃತ್ತಿಯನ್ನು ಹೊಂದಿದ್ದಾರೆ. ಆದ್ದರಿಂದ, ಪೋಟೋಗ್ರಪಿ ತಂತ್ರಜ್ಞಾನ, ವಿನ್ಯಾಸ ಮತ್ತು ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡಲು ಹೆಚ್ಚು ಪ್ರಯತ್ನಿಸಲಾಗುವುದು ಎಂದು ಒಪ್ಪೊ ಜಾಗತಿಕ ಉಪಾಧ್ಯಕ್ಷ ಸ್ಕೈ ಲಿ ಹೇಳಿದ್ದಾರೆ.

ಭಾರತದಲ್ಲಿ ಅಗಸ್ಟ್ ತಿಂಗಳಲ್ಲಿ ಸೆಲ್ಫೀ ಎಕ್ಸಫರ್ಟ್ ಒಪ್ಪೊ ಎಫ್1 ಸರಣಿಯನ್ನು ಪರಿಚಯಿಸಲಾಗಿತ್ತು.

ಆಪಲ್ ಹಿಂದಿಕ್ಕಿದ ಒಪ್ಪೊ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+