ಆಧಾರ್ ದಾಖಲೆಗಳನ್ನು ಸರ್ಕಾರ 7 ವರ್ಷ ಕಾಪಿಡಲಿದೆ

ಆಧಾರ್ ಯೋಜನೆ 2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾಗಿದ್ದು, ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಬಳಸುವಂತೆ ಹೇಳುತ್ತಿದ್ದು, ಕೆಲ ವ್ಯವಹಾರಗಳಿಗೆ ಕಡ್ಡಾಯಗೊಳಿಸಿರುವುದು ಗೊತ್ತೆ ಇದೆ.

ಆಧಾರ್ ಕಾರ್ಡ್ ಬಳಸಿ ಸಾರ್ವಜನಿಕರು ಪಡೆದುಕೊಂಡಿರುವ ಎಲ್ಲ ಸೇವೆ ಮತ್ತು ಸೌಲಭ್ಯಗಳ ಮಾಹಿತಿಯನ್ನು ಹಾಗೂ ಏಳು ವರ್ಷಗಳ ದಾಖಲೆಯನ್ನು ಕೇಂದ್ರ ಸರ್ಕಾರ ಇಟ್ಟುಕೊಳ್ಳಲಿದೆ.

ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ವರದಿ ಪ್ರಕಾರ ಏಳು ವರ್ಷಗಳ ದಾಖಲೆಗಳನ್ನು ಸಂರಕ್ಷಿಸಿಡಲು ಆಧಾರ್ ನಂಬರ್ ಪರಿಶೀಲನೆ ಮಾಡಲಾಗುವುದು. ಮೊಬೈಲ್ ನಲ್ಲಿ ಆಧಾರ್ ಆಪ್ ಡೌನ್ಲೋಡ್ ಮಾಡುವುದು ಹೇಗೆ?

ಆಧಾರ್ ಕಾರ್ಡ್ ಸೇವೆ ಮತ್ತು ಸೌಲಭ್ಯಗಳ ಕುರಿತಾದ ದಾಖಲೆಗಳನ್ನು ಮೊದಲೆರಡು ವರ್ಷಗಳ ಮಟ್ಟಿಗೆ ಆನ್ಲೈನ್ ನಲ್ಲಿ ಇಡಲಿದ್ದು, ನಾಗರಿಕರು ತಮ್ಮ ದಾಖಲೆಗಳನ್ನು ಪರಿಶೀಲಿಸಬಹುದು. ತದನಂತರ ಐದು ವರ್ಷಗಳ ಮಟ್ಟಿಗೆ ಸರ್ಕಾರಿ ಕಡತಗಳಲ್ಲಿ ಇದನ್ನು ಕಾಯ್ದಿಟ್ಟುಕೊಳ್ಳಲಾಗುವುದು. ಆದರೆ ವ್ಯಕ್ತಿಗಳು ಈ ದಾಖಲೆಗಳನ್ನು ನೋಡಲು ಅಥವಾ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಹೇಗೆ?

ಆಧಾರ್ ದಾಖಲೆಗಳನ್ನು ಸರ್ಕಾರ 7 ವರ್ಷ ಕಾಪಿಡಲಿದೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+