ಏರ್ ಏಷಿಯಾ ಇಂಡಿಯ ಆರಂಭಿಕ ಟಿಕೆಟ್ ದರ ರೂ. 899

ಏರ್ ಏಷ್ಯಾ ಇಂಡಿಯ ವಿಮಾನಯಾನ ಸಂಸ್ಥೆ ಕೂಡ ಅಂತರ್ಗತ ಆರಂಭಿಕ ದರ ರೂ. 899 ದೊಂದಿಗೆ ಪ್ರಮೋಷನಲ್ ಯೋಜನೆಯನ್ನು ಘೋಷಿಸಿದೆ.

ಹಬ್ಬದ ಸಂದರ್ಭದಲ್ಲಿ ಅನೇಕ ವಿಮಾನಯಾನ ಸಂಸ್ಥೆಗಳು ಪ್ರಚಾರಾರ್ಥವಾಗಿ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸುತ್ತಿವೆ.

ಈಗ ಏರ್ ಏಷ್ಯಾ ಇಂಡಿಯ ವಿಮಾನಯಾನ ಸಂಸ್ಥೆ ಕೂಡ ಅಂತರ್ಗತ ಆರಂಭಿಕ ದರ ರೂ. 899 ದೊಂದಿಗೆ ಪ್ರಮೋಷನಲ್ ಯೋಜನೆಯನ್ನು ಘೋಷಿಸಿದೆ.
ಏರ್ ಏಷ್ಯಾ ಇಂಡಿಯಾದ ಈ ಆಫರ್ ಅಕ್ಟೋಬರ್ 23ರವರೆಗೆ ಇರಲಿದ್ದು, ಮಾರ್ಚ್ 31, 2017ರ ತನಕದ ಪ್ರಯಾಣಗಳಿಗೆ ಇದು ಅನ್ವಯವಾಗಲಿದೆ.

ಮಾರ್ಗಗಳು - ದರಗಳು
ಇಂಫಾಲ್-ಗುವಾಹಟಿ - ರೂ. 899
ಕೊಚ್ಚಿ-ಬೆಂಗಳೂರು - ರೂ. 999
ಕೊಚ್ಚಿ-ಹೈದರಾಬಾದ್ - ರೂ. 2699
ಗೋವಾ-ಹೊಸ ದೆಹಲಿ - ರೂ. 3199
ಜೈಪುರ್-ಪುಣೆ - ರೂ. 2399

ಏರ್ ಏಷಿಯಾ ಇಂಡಿಯ ಆರಂಭಿಕ ಟಿಕೆಟ್ ದರ ರೂ. 899

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+