ಜಿಎಸ್ಟಿ ಜಾರಿ ನಂತರ ಜನಸಾಮಾನ್ಯರಿಗೆ ಹೊರೆ

ಏಪ್ರಿಲ್ 1, 2017ರಿಂದ ಜಿಎಸ್ಟಿ ಮಸೂದೆ ಜಾರಿಗೆ ಬಂದ ನಂತರ ಅಡುಗೆತೈಲ, ಮಾಂಸ, ಮಸಾಲೆ ಪದಾರ್ಥಗಳು ದುಬಾರಿಯಾಗಲಿದ್ದು ಬಳಕೆದಾರರಿಗೆ ಹೊರೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 1, 2017ರಿಂದ ಜಿಎಸ್ಟಿ ಮಸೂದೆ ಜಾರಿಗೆ ಬಂದ ನಂತರ ಅಡುಗೆತೈಲ, ಮಾಂಸ, ಮಸಾಲೆ ಪದಾರ್ಥಗಳು ದುಬಾರಿಯಾಗಲಿದ್ದು ಬಳಕೆದಾರರಿಗೆ ಹೊರೆಯಾಗುವ ಸಾಧ್ಯತೆ ಇದೆ.

ಎಲ್ಲ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಜಿಎಸ್‌ಟಿ ಮಂಡಳಿ ನಡೆಸಿದ ಸಭೆಯಲ್ಲಿ ನಾಲ್ಕು ಹಂತದ ತೆರಿಗೆ ವ್ಯವಸ್ಥೆ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ. ಏಕರೂಪ ತೆರಿಗೆ ವ್ಯವಸ್ಥೆ ಜಾರಿ ನಂತರ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರದ ಮೇಲಾಗುವ ಪರಿಣಾಮದ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಕಡಿಮೆ ತೆರಿಗೆಯ ಕಾರಣ ಎಲೆಕ್ಟ್ರಾನಿಕ್‌ ವಸ್ತುಗಳು ಸಹಜವಾಗಿ ಅಗ್ಗವಾಗಲಿದ್ದು, ಟಿವಿ, ಏರ್‌ ಕಂಡಿಷನರ್‌, ರೆಫ್ರಿಜರೇಟರ್‌, ವಾಷಿಂಗ್‌ಮಷಿನ್‌ ಸೇರಿದಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್‌ ಸಾಧನಗಳು ಅಗ್ಗವಾಗಲಿವೆ. ಆದರೆ ನಾಲ್ಕು ಹಂತದ ಜಿಎಸ್‌ಟಿ ಜಾರಿಯ ನಂತರ ಅಡುಗೆ ಎಣ್ಣೆ, ಕೊಬ್ಬರಿ ಎಣ್ಣೆ, ಮಾಂಸ, ಮಸಾಲೆ ಪದಾರ್ಥಗಳ ಮೇಲಿನ ತೆರಿಗೆ ಹೆಚ್ಚಲಿರುವುದರಿಂದ ಈ ಪದಾರ್ಥಗಳು ದುಬಾರಿಯಾಗಲಿವೆ.

ಜಿಎಸ್ಟಿ ಜಾರಿ ನಂತರ ಜನಸಾಮಾನ್ಯರಿಗೆ ಹೊರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+